Mini Phone: ಬೆರಳಿನ ಗಾತ್ರದ ಈ ಪುಟಾಣಿ ಫೋನ್ ನೋಡಿದ್ದೀರಾ?

|

Updated on: Feb 14, 2024 | 7:11 AM

ಎಕ್ಸ್​ಚೇಂಜ್, ಬೈಬ್ಯಾಕ್, ಕ್ಯಾಶ್​ಬ್ಯಾಕ್ ಮತ್ತು ಡಿಸ್ಕೌಂಟ್ ಆಫರ್ ಕೊಡುಗೆಗಳು ಕೂಡ ಸಾಕಷ್ಟು ಜನರನ್ನು ಹೊಸ ಫೋನ್ ಕೊಳ್ಳುವಂತೆ ಪ್ರೇರೇಪಿಸುತ್ತವೆ. ಆದರೆ, ಹೊಸ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಬಂದರೂ, ಬೇಸಿಕ್ ಫೀಚರ್ ಫೋನ್​ಗೆ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲೂ ಮಿನಿ ಫೋನ್​ಗಳು ಜನಪ್ರಿಯತೆ ಗಳಿಸಿವೆ. ಮಿನಿ ಫೋನ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳಿಗೆ ಏನೂ ಕೊರತೆಯಿಲ್ಲ. ವಾರಕ್ಕೊಂದರಂತೆ ಹೊಸ ಹೊಸ ಮಾದರಿಗಳು ಬಿಡುಗಡೆಯಾಗಿ ಜನರ ಗಮನ ಸೆಳೆಯುತ್ತವೆ. ಜತೆಗೆ ಎಕ್ಸ್​ಚೇಂಜ್, ಬೈಬ್ಯಾಕ್, ಕ್ಯಾಶ್​ಬ್ಯಾಕ್ ಮತ್ತು ಡಿಸ್ಕೌಂಟ್ ಆಫರ್ ಕೊಡುಗೆಗಳು ಕೂಡ ಸಾಕಷ್ಟು ಜನರನ್ನು ಹೊಸ ಫೋನ್ ಕೊಳ್ಳುವಂತೆ ಪ್ರೇರೇಪಿಸುತ್ತವೆ. ಆದರೆ, ಹೊಸ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಬಂದರೂ, ಬೇಸಿಕ್ ಫೀಚರ್ ಫೋನ್​ಗೆ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲೂ ಮಿನಿ ಫೋನ್​ಗಳು ಜನಪ್ರಿಯತೆ ಗಳಿಸಿವೆ. ಮಿನಿ ಫೋನ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.