‘ಒಳ್ಳೆಯ ಅವಕಾಶ ಸಿಕ್ಕರೆ ಬಾಲಿವುಡ್​ಗೆ ಹೋಗ್ತೀನಿ’; ‘ಮಿಸ್ ಇಂಡಿಯಾ’ ಸಿನಿ ಶೆಟ್ಟಿ

| Updated By: ರಾಜೇಶ್ ದುಗ್ಗುಮನೆ

Updated on: Jul 19, 2022 | 3:09 PM

ಈ ರೀತಿಯ ಅವಾರ್ಡ್​ಗಳನ್ನು ಗೆದ್ದ ನಂತರದಲ್ಲಿ ಅನೇಕರು ಚಿತ್ರರಂಗಕ್ಕೆ ಕಾಲಿಡುತ್ತಾರೆ. ಸಿನಿ ಶೆಟ್ಟಿಗೂ ಆ ರೀತಿಯ ಆಲೋಚನೆ ಇದೆ.

ಉಡುಪಿ ಮೂಲದ ಸಿನಿ ಶೆಟ್ಟಿ (Sini Shetty) ಅವರು ‘ಮಿಸ್ ಇಂಡಿಯಾ 2022’ (Miss India 2022) ಆಗಿ ಹೊರ ಹೊಮ್ಮಿದ್ದಾರೆ. ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದರು. ಈ ರೀತಿಯ ಅವಾರ್ಡ್​ಗಳನ್ನು ಗೆದ್ದ ನಂತರದಲ್ಲಿ ಅನೇಕರು ಚಿತ್ರರಂಗಕ್ಕೆ ಕಾಲಿಡುತ್ತಾರೆ. ಸಿನಿ ಶೆಟ್ಟಿಗೂ ಆ ರೀತಿಯ ಆಲೋಚನೆ ಇದೆ. ‘ಬಾಲಿವುಡ್​ನಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಮಾಡುತ್ತೇನೆ’ ಎಂದು ಸಿನಿ ಶೆಟ್ಟಿ ಹೇಳಿದ್ದಾರೆ.

Follow us on