AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mla thippareddy: ಚಿತ್ರದುರ್ಗ ಬಿಜೆಪಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ 'ಮಗ್ಗಲು ಮುಳ್ಳು' ಎಂದು ಭಿತ್ತಿಪತ್ರMla thippareddy: ಚಿತ್ರದುರ್ಗ ಬಿಜೆಪಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ 'ಮಗ್ಗಲು ಮುಳ್ಳು' ಎಂದು ಭಿತ್ತಿಪತ್ರ

Mla thippareddy: ಚಿತ್ರದುರ್ಗ ಬಿಜೆಪಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ ‘ಮಗ್ಗಲು ಮುಳ್ಳು’ ಎಂದು ಭಿತ್ತಿಪತ್ರ

ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Mar 20, 2023 | 8:43 AM

Share

ಬಿಜೆಪಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ ನಗರದ ಕೆಲವೆಡೆ ಗೋಡೆಗೆ 'ಮಗ್ಗಲು ಮುಳ್ಳು' ಎಂದು ಭಿತ್ತಿಪತ್ರ ಅಂಟಿಸಲಾಗಿದೆ. ಮಠದ ಕುರುಬರಹಟ್ಟಿ ಗ್ರಾಮಸ್ಥರ ಹೆಸರಿನಲ್ಲಿ ಈ ಭಿತ್ತಿಪತ್ರ ಅಂಟಿಸಲಾಗಿದ್ದು, ತಿಪ್ಪಾರೆಡ್ಡಿಗೆ 'ಮಗ್ಗಲು ಮುಳ್ಳು' ಎಂಬ ಬಿರುದು ನೀಡಿದ್ದೇವೆಂಬ ಭಿತ್ತಿಪತ್ರಇದಾಗಿದೆ.

ಚಿತ್ರದುರ್ಗ‌: ಬಿಜೆಪಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ(G.H Tippareddy) ವಿರುದ್ಧ ನಗರದ ಕೆಲವೆಡೆ ಗೋಡೆಗೆ ಮಗ್ಗಲು ಮುಳ್ಳುಎಂದು ಭಿತ್ತಿಪತ್ರ ಅಂಟಿಸಲಾಗಿದೆ. ಮಠದ ಕುರುಬರಹಟ್ಟಿ ಗ್ರಾಮಸ್ಥರ ಹೆಸರಿನಲ್ಲಿ ಈ ಭಿತ್ತಿಪತ್ರ ಅಂಟಿಸಲಾಗಿದ್ದು, ತಿಪ್ಪಾರೆಡ್ಡಿಗೆ ಮಗ್ಗಲು ಮುಳ್ಳುಎಂಬ ಬಿರುದು ನೀಡಿದ್ದೇವೆಂಬ ಭಿತ್ತಿಪತ್ರಇದಾಗಿದೆ. ಇನ್ನು ಶಾಸಕ ತಿಪ್ಪಾರೆಡ್ಡಿ ನಿಮ್ಮೂರ ಜನ ನನಗೆ ಮತ ಹಾಕಿಲ್ಲ ಎಂದು ಹೇಳಿ ನಿರ್ಲಕ್ಷಿಸಿ, ಮನೆ ಬಳಿ ಹೋದಾಗ ಹೊರನಡೆಯಿರಿ ಎಂದಿದ್ದರೆಂಬ ಆರೋಪಿಸಿ ಮಠದ ಕುರುಬರಹಟ್ಟಿಗೆ ಶಾಸಕ ತಿಪ್ಪಾರೆಡ್ಡಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಗ್ಗಲು ಮುಳ್ಳುಪೋಸ್ಟರ್ ಗೋಡೆಗೆ ಅಂಟಿಸಿದ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.