AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ

ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ

ರಾಜೇಶ್ ದುಗ್ಗುಮನೆ
|

Updated on:Dec 05, 2024 | 10:01 AM

Share

ಬಿಗ್ ಬಾಸ್ ಮನೆಯಲ್ಲಿ ಯಾವಾಗ ಬೇಕಿದ್ದರೂ ಆಟ ಬದಲಾಗಬಹುದು. ಈಗ ಮೋಕ್ಷಿತಾ ಅವರು ದೊಡ್ಡ ದಂಡ ತೆತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿಗೆ ನಿತ್ಯ ಹೊಸ ಹೊಸ ಟಾಸ್ಕ್ ನೀಡಲಾಗುತ್ತದೆ. ಈ ಬಾರಿ ತಮ್ಮ ಪರ ಮತ್ತೊಬ್ಬರು ಆಡುವಂತೆ ಕೋರಬೇಕು. ಈ ರೀತಿ ಗೌತಮಿ ಬಳಿ ತಮ್ಮ ಪರವಾಗಿ ಆಡುವ ಕೋರಿಕೆ ಇಡಲು ಮೋಕ್ಷಿತಾಗೆ ಅಹಂ ಅಡ್ಡ ಬಂದಿದೆ. ‘ಅವರಿಂದ ನಾನು ಕ್ಯಾಪ್ಟನ್ ಆಗಲ್ಲ’ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕಾರಣಕ್ಕೆ ಅವರು ದೊಡ್ಡ ದಂಡ ತೆತ್ತಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 05, 2024 10:01 AM