ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಈ ವಾರ ಉಗ್ರಂ ಮಂಜು ಅವರು ರಾಜನಾಗಿದ್ದರು. ಟ್ವಿಸ್ಟ್ ನೀಡುವ ಸಲುವಾಗಿ ಮೋಕ್ಷಿತಾ ಅವರನ್ನು ಯುವರಾಣಿಯನ್ನಾಗಿ ಮಾಡಲಾಗಿದೆ. ಮೋಕ್ಷಿತಾಗೆ ಈ ಪಟ್ಟ ಸಿಗುತ್ತಿದ್ದಂತೆಯೇ ಮಂಜು ಡಲ್ ಆಗಿದ್ದಾರೆ. ಈ ಬಗ್ಗೆ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ ಮಾತನಾಡಿಕೊಂಡಿದ್ದಾರೆ. ಮೋಕ್ಷಿತಾಗೆ ಅಧಿಕಾರ ಸಿಕ್ಕಿದ್ದಕ್ಕೆ ಗೌತಮಿ ಅಸಮಾಧಾನ ಮಾಡಿಕೊಂಡಂತಿದೆ. ಈ ಎಲ್ಲ ಘಟನೆಗಳಿಂದಾಗಿ ಬಿಗ್ ಬಾಸ್ ಆಟದಲ್ಲಿ ರೋಚಕತೆ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಹೋಟೆಲ್ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್ನಿಂದ ವಾಪಸ್ಸಾದವರು

ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್

ಮ್ಯಾನ್ಮಾರ್ಗೆ ಸಹಾಯ ಮಾಡುವ ಆಪರೇಷನ್ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?

ಕೆಲ ಸೆಕೆಂಡ್ಗಳ ರೀಲ್ಸ್ಗೆ ಬಳಸಿದ ಮಚ್ಚು ಫೈಬರ್ದ್ದಾಗಿತ್ತು: ವಿನಯ್ ಗೌಡ