ಇಷ್ಟಪಟ್ಟು ಕಾರು ತಗೊಂಡೆ, ಇಎಂಐ ಕಟ್ಟೋದು ಕಷ್ಟ ಆಗ್ತಿದೆ: ಮೋಕ್ಷಿತಾ
Mokshitha Pai movie: ಇತ್ತೀಚೆಗಷ್ಟೆ ಮೋಕ್ಷಿತಾ ಅವರು ತಮ್ಮಿಷ್ಟದ ಕಾರೊಂದನ್ನು ಸಹ ಖರೀದಿ ಮಾಡಿದ್ದಾರೆ. ಮಹಿಂದ್ರಾ ಕಂಪೆನಿಯ ಎಲೆಕ್ರಿಕ್ ಕಾರೊಂದನ್ನು ಸಹ ನಟಿ ಖರೀದಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟಿ ಮೋಕ್ಷಿತಾ, ತಮಗೆ ಕಾರು ಬಹಳ ಇಷ್ಟ, ಆ ಕಾರು ಬಹಳ ಇಷ್ಟವಾಗಿ ಖರೀದಿ ಮಾಡಿದೆ. ಈಗ ತಿಂಗಳಿಗೊಮ್ಮೆ ಇಎಂಐ ಕಟ್ಟಬೇಕು, ಅದೇ ಬೇಸರ ಎಂದಿದ್ದಾರೆ. ನಟಿ ಹೇಳಿರುವುದೇನು? ವಿಡಿಯೋ ನೋಡಿ...
ಮೋಕ್ಷಿತಾ (Mokshita) ಅವರು ‘ಜಗದ್ಧಾತ್ರಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ದಾರೆ. ಅದರ ಜೊತೆಗೆ ಇದೀಗ ಮೋಕ್ಷಿತಾ ಹೊಸ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ಒಟ್ಟಾರೆ ಅವರಿಗೆ ಇದು ಡಬಲ್ ಧಮಾಕಾ ಆಗಿದೆ. ಅಂದಹಾಗೆ ಇತ್ತೀಚೆಗಷ್ಟೆ ಮೋಕ್ಷಿತಾ ಅವರು ತಮ್ಮಿಷ್ಟದ ಕಾರೊಂದನ್ನು ಸಹ ಖರೀದಿ ಮಾಡಿದ್ದಾರೆ. ಮಹಿಂದ್ರಾ ಕಂಪೆನಿಯ ಎಲೆಕ್ರಿಕ್ ಕಾರೊಂದನ್ನು ಸಹ ನಟಿ ಖರೀದಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟಿ ಮೋಕ್ಷಿತಾ, ತಮಗೆ ಕಾರು ಬಹಳ ಇಷ್ಟ, ಆ ಕಾರು ಬಹಳ ಇಷ್ಟವಾಗಿ ಖರೀದಿ ಮಾಡಿದೆ. ಈಗ ತಿಂಗಳಿಗೊಮ್ಮೆ ಇಎಂಐ ಕಟ್ಟಬೇಕು, ಅದೇ ಬೇಸರ ಎಂದಿದ್ದಾರೆ. ನಟಿ ಹೇಳಿರುವುದೇನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಪಿಯೂಶ್ ಗೋಯಲ್ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿ
ಡಿಜೆಗೆ ನಿರಾಕರಣೆ: ರಸ್ತೆಯಲ್ಲೇ ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ
ಲಂಚ ಸ್ವೀಕರಿಸುತ್ತಿದ್ದಾಗ ಗುಬ್ಬಿ ಆರ್ಎಫ್ಒ ಲೋಕಾಯುಕ್ತ ಬಲೆಗೆ
ಕರ್ತವ್ಯ ಲೋಪ ಕೇಸ್: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್ ವಜಾ

