ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 60 ವಿದ್ಯಾರ್ಥಿಗಳು, ಪರೀಕ್ಷಾ ಮೇಲ್ವಿಚಾರಕರು ದಾಳಿ ನಡೆಸಿದ ವಿಡಿಯೋ ವೈರಲ್
ಒಂದೇ ಕೋಣೆಯಲ್ಲಿ 60 ವಿದ್ಯಾರ್ಥಿಗಳ ಕುಳಿತು ಪರೀಕ್ಷೆ ಬರೆಸಲಾಗಿದೆ. ಬೀದರ್ನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಾಮೂಹಿಕ ನಕಲು ನಡೆದಿದೆ. ಸಾಮೂಹಿಕ ನಕಲು ಮಾಡುತ್ತಿದ್ದಾಗ ದಾಳಿ ಮಾಡಿದ ಪರೀಕ್ಷಾ ಮೇಲ್ವಿಚಾರಕರು.
ಗುಲಬರ್ಗಾ ವಿಶ್ವವಿದ್ಯಾಲಯದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಹಣ ನೀಡಿದ್ರೆ ಬಿಇಡಿ ಪರೀಕ್ಷೆ ಕೇಂದ್ರ ಮಂಜೂರು ಆರೋಪ ಕೇಳಿ ಬಂದಿದೆ. ಹಣ ನೀಡಿ ಪರೀಕ್ಷಾ ಕೇಂದ್ರ ಪಡೆದ ಶಿಕ್ಷಣ ಸಂಸ್ಥೆಗಳಿಂದ ನಕಲು. ಒಂದೇ ಕೋಣೆಯಲ್ಲಿ 60 ವಿದ್ಯಾರ್ಥಿಗಳ ಕುಳಿತು ಪರೀಕ್ಷೆ ಬರೆಸಲಾಗಿದೆ. ಬೀದರ್ನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಾಮೂಹಿಕ ನಕಲು ನಡೆದಿದೆ. ಸಾಮೂಹಿಕ ನಕಲು ಮಾಡುತ್ತಿದ್ದಾಗ ದಾಳಿ ಮಾಡಿದ ಪರೀಕ್ಷಾ ಮೇಲ್ವಿಚಾರಕರು. ಸಾಮೂಹಿಕ ನಕಲು ಮಾಡುತ್ತಿರೋ ವಿಡಿಯೋಗಳು ವೈರಲ್ ಆಗಿವೆ.
Follow Us
Latest Videos
ಮೂವರ ಶೂಟೌಟ್ ಕೇಸ್: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ

