Motorola g04s: ಬಜೆಟ್ ದರಕ್ಕೆ ದೊರೆಯುತ್ತಿದೆ ಮೊಟೊರೊಲ ಹೊಸ ಸ್ಮಾರ್ಟ್​​ಫೋನ್

|

Updated on: Jun 09, 2024 | 6:57 AM

ಮೊಟೊರೊಲಾದಿಂದ ಈಗಾಗಲೇ ಬಿಡುಗಡೆಯಾಗಿರುವ ಎಡ್ಜ್ 50 ಫ್ಯೂಷನ್ ಸ್ಮಾರ್ಟ್‌ಫೋನ್​ನ ಮುಂದುವರಿದ ಆವೃತ್ತಿಯಾಗಿ ಹೊಸ ಫೋನ್ ಬಿಡುಗಡೆಯಾಗಿದ್ದು, ಬಜೆಟ್ ದರಕ್ಕೆ ದೊರೆಯಲಿದೆ. ಆನ್​ಲೈನ್ ಮತ್ತು ಸ್ಟೋರ್ ಮೂಲಕ ದೊರೆಯಲಿದ್ದು, ಇಎಂಐ ಕೊಡುಗೆಯೂ ಲಭ್ಯವಾಗಲಿದೆ.

ಚೀನಾ ಮೂಲದ ಪ್ರಮುಖ ಗ್ಯಾಜೆಟ್ ಕಂಪನಿ ಲೆನೊವೊ ಒಡೆತನದಲ್ಲಿರುವ ಮೊಟೊರೊಲಾ ಟೆಕ್ ಮಾರುಕಟ್ಟೆಗೆ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಮೊಟೊ ಜಿ04ಎಸ್​ ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ಹೊಸ ಫೋನ್ ಯಾವೆಲ್ಲ ಫೀಚರ್ಸ್​​ ಹೊಂದಿರಲಿವೆ? ಬೆಲೆ ಎಷ್ಟು? ಇತ್ಯಾದಿ ವಿವರಗಳು ಇಲ್ಲಿವೆ. ಮೊಟೊರೊಲಾದಿಂದ ಈಗಾಗಲೇ ಬಿಡುಗಡೆಯಾಗಿರುವ ಎಡ್ಜ್ 50 ಫ್ಯೂಷನ್ ಸ್ಮಾರ್ಟ್‌ಫೋನ್​ನ ಮುಂದುವರಿದ ಆವೃತ್ತಿಯಾಗಿ ಹೊಸ ಫೋನ್ ಬಿಡುಗಡೆಯಾಗಿದ್ದು, ಬಜೆಟ್ ದರಕ್ಕೆ ದೊರೆಯಲಿದೆ. ಆನ್​ಲೈನ್ ಮತ್ತು ಸ್ಟೋರ್ ಮೂಲಕ ದೊರೆಯಲಿದ್ದು, ಇಎಂಐ ಕೊಡುಗೆಯೂ ಲಭ್ಯವಾಗಲಿದೆ.

Follow us on