‘Ramesh Jarkiholi ಗೆ ಆದ ದುರ್ಘಟನೆ ನನಗೆ ನೋವಾಗಿದೆ’ - MP Renukacharya
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ

‘Ramesh Jarkiholi ಗೆ ಆದ ದುರ್ಘಟನೆ ನನಗೆ ನೋವಾಗಿದೆ’ – MP Renukacharya

Updated on: Mar 05, 2021 | 10:54 AM

‘Ramesh Jarkiholi ಗೆ ಆದ ದುರ್ಘಟನೆ ನನಗೆ ನೋವಾಗಿದೆ’ - MP Renukacharya ರಮೇಶ್ ಜಾರಕಿಹೊಳಿಯ ಅ ವಿಡಿಯೋ ಸಂಭಾಷಣೆ ಕೇಳಿದ್ರೆ ಸ್ಪಷ್ಟವಾಗಿ ಗೋತ್ತಾಗುತ್ತೆ. ಇಲ್ಲಿ ಬಲತ್ಕಾರವಿಲ್ಲ, ಇದು ಪ್ಯೂರ್ ಪರ್ಸನಲ್ ಮ್ಯಾಟರ್. ತನಿಖೆಯಾಗಲಿ ಇದು ಕೇವಲ ಆರೋಪ ಮಾತ್ರವಷ್ಟೆ ಇದರ ಹಿಂದೆ ಕಾಣ ಕೈಗಳ ಕೈವಾಡವಿದೆ ಅಂತಾ ಬೆಂಗಳೂರಿನಲ್ಲಿ ಟಿವಿ9ಗೆ ರೇಣುಕಾಚಾರ್ಯ ಹೇಳಿದ್ರು. ಇದ್ರೊಂದಿಗೆ ಅವರು ರಾಜೀನಾಮೆ ಕೊಟ್ಟಾಗ ನನಗೆ ಕಣ್ಣೀರು ಬಂತು ಅಂತಾ ಬೆಂಗಳೂರಿನಲ್ಲಿ ರೇಣುಕಾಚಾರ್ಯ ಮಾತನಾಡುತ್ತೇಲೆ ಭಾವುಕರಾದ್ರು.