ಸಿಎಂ ವಿರುದ್ಧ ಒಬ್ಬ ಸಚಿವ ದೂರು ನೀಡಿದ್ದು ಇದೇ ಮೊದಲು.. ರಾಜ್ಯಪಾಲರಿಗೆ ದೂರು ನೀಡಿದ್ದು ಎಷ್ಟರ ಮಟ್ಟಿಗೆ ಸರಿ? ಎಂ.ಪಿ. ರೇಣುಕಾಚಾರ್ಯ ಪ್ರಶ್ನೆ
ಸಿಎಂ ವಿರುದ್ಧ ಒಬ್ಬರು ಸಚಿವರು ದೂರು ನೀಡಿದ್ದು ಇದು ಮೊದಲ ಬಾರಿ. ರಾಜ್ಯಪಾಲರಿಗೆ ದೂರು ನೀಡಿದ್ದು ಎಷ್ಟರ ಮಟ್ಟಿಗೆ ಸರಿ? ಈಶ್ವರಪ್ಪ ಅವರು ಎಷ್ಟು ಅನುದಾನ ತಮ್ಮ ಇಲಾಖೆಯಿಂದ ಶಾಸಕರಿಗೆ ಬಿಡುಗಡೆ ಮಾಡಿದ್ದಾರೆ ಅಂತ ದಾಖಲಾತಿ ಇದೆ. ನಾವು ಎಲ್ಲಾ ಶಾಸಕರು ಈಶ್ವರಪ್ಪ ವಿರುದ್ಧ ಜೆ.ಪಿ. ನಡ್ಡಾ, ಅಮಿತ್ ಷಾ ಅವರಿಗೆ ದೂರು ನೀಡುತ್ತೇವೆ ಎಂದ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ.
Follow Us
Latest Videos
