ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?

Updated on: May 14, 2026 | 9:33 PM

ಮುಂಬೈನ ಕುಟುಂಬವೊಂದು ತಮ್ಮ ಮಗನ ಶೇ. 55ರಷ್ಟು ಫಲಿತಾಂಶವನ್ನು ಅಂಕಪಟ್ಟಿಯ ಕೇಕ್‌ನೊಂದಿಗೆ ಸಂಭ್ರಮಿಸುತ್ತಿದೆ. ಮಗನ ಅಂಕಪಟ್ಟಿಯನ್ನು ಪ್ರಿಂಟ್ ಮಾಡಿಸಿದ ಕೇಕ್‌ ಕತ್ತರಿಸಿ ಈ ಖುಷಿಯನ್ನು ಆಚರಿಸಿದ್ದಾರೆ. ಮಕ್ಕಳು ಶೇ. 95ರಷ್ಟು ಅಂಕ ಪಡೆದರೂ ಇನ್ನೂ ಜಾಸ್ತಿ ಅಂಕ ಬರಬೇಕಾಗಿತ್ತು ಎಂದು ಒತ್ತಡ ಹೇರುವ ಪೋಷಕರ ನಡುವೆ ಮಗನ ಸಣ್ಣ ಸಾಧನೆಯನ್ನೂ ಸಂಭ್ರಮಿಸಿದ ಪೋಷಕರ ಈ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈ, ಮೇ 14: ಮಹಾರಾಷ್ಟ್ರದ ಮುಂಬೈನ ಪೋಷಕರು ಪರೀಕ್ಷೆಯಲ್ಲಿ ಶೇ. 55ರಷ್ಟು ಅಂಕ ಪಡೆದ ತಮ್ಮ ಮಗನ ಸಾಧನೆಯನ್ನು ಸಂಭ್ರಮಿಸಿದ್ದಾರೆ. ಮಗನ ಅಂಕಪಟ್ಟಿಯನ್ನು ಪ್ರಿಂಟ್ ಮಾಡಿಸಿದ ಕೇಕ್‌ ಕತ್ತರಿಸಿ ಈ ಖುಷಿಯನ್ನು ಆಚರಿಸಿದ್ದಾರೆ. ಮಕ್ಕಳು ಶೇ. 95ರಷ್ಟು ಅಂಕ ಪಡೆದರೂ ಇನ್ನೂ ಜಾಸ್ತಿ ಅಂಕ ಬರಬೇಕಾಗಿತ್ತು ಎಂದು ಒತ್ತಡ ಹೇರುವ ಪೋಷಕರ ನಡುವೆ ಮಗನ ಸಣ್ಣ ಸಾಧನೆಯನ್ನೂ ಸಂಭ್ರಮಿಸಿದ ಪೋಷಕರ ಈ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More