My India My Life Goals: ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವುದು ಹೇಗೆ?
My India My Life Goals: ಜಾಗತಿಕ ತಾಪಮಾನ ತಡೆಗಟ್ಟು ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಜಾಗತಿಕ ತಾಪಮಾನ ಹೆಚ್ಚಾಗುವುದನ್ನು ತಡೆಗಟ್ಟಿದರೆ, ನಮ್ಮ ಮುಂದಿನ ಪೀಳಿಗೆ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಬಹುದು.
ಜಾಗತಿಕ ತಾಪಮಾನ ತಡೆಗಟ್ಟುವುದು ಹೇಗೆ? ಅದಕ್ಕೆ ಮೂಲ ಪರಿಹಾರ ಏನು ಎಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕು. ಜಾಗತಿಕ ತಾಪಮಾನ ತಡೆಗಟ್ಟು ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಜಾಗತಿಕ ತಾಪಮಾನ ಹೆಚ್ಚಾಗುವುದನ್ನು ತಡೆಗಟ್ಟಿದರೆ, ನಮ್ಮ ಮುಂದಿನ ಪೀಳಿಗೆ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಬಹುದು. ಜಾಗತಿಕ ತಾಪಮಾನವು ಇಡೀ ಜಗತ್ತಿಗೆ ದೊಡ್ಡ ಅಪಾಯವಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ. ಜಾಗತಿಕ ತಾಪಮಾನ ಏರಿಕೆ ಪ್ರಮುಖ ಕಾರಣ ಅರಣ್ಯ ನಾಶ. ಇದನ್ನು ಮೊದಲು ನಾವು ನಿಲ್ಲಿಸಬೇಕು. ಗಿಡಗಳನ್ನು ನೆಡುವಿಕೆಗೆ ಉತ್ತೇಜನ ನೀಡಬೇಕು. ಇಂತಹ ಅನೇಕ ಅಭಿಯಾನಗಳನ್ನು ಮಾಡಬೇಕು, ಆಗ ನಾವು ಜಾಗತಿಕ ತಾಪಮಾನದ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಜಾಗೃತಿಗಾಗಿ ಕೇಂದ್ರ ಸರ್ಕಾರ ನನ್ನ ಭಾರತ ನನ್ನ ಜೀವನದ ಗುರಿ ಅಭಿಯಾನ ನಡೆಸುತ್ತಿದೆ. ಇದಕ್ಕೆ ಟಿವಿ9 ಕೈಜೋಡಿಸಿದ, ಇದೀಗ ನೀವು ಕೂಡ ಇದಕ್ಕೆ ಬೆಂಬಲ ನೀಡಬೇಕಿದೆ.
Published on: Aug 09, 2023 02:21 PM