Mysore News: ವಿಚಿತ್ರ ವೇಷಭೂಷಣ ತೊಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕುಂಡೆ ಹಬ್ಬ ಆಚರಣೆ, ವಿಡಿಯೋ ಇಲ್ಲಿದೆ
ಜಿಲ್ಲೆಯಲ್ಲಿ ಮುಂದುವರಿದ ವಿಶೇಷ ಕುಂಡೆ ಹಬ್ಬ. ಎರಡನೇ ದಿನವೂ ಭರ್ಜರಿಯಾಗಿ ಹಬ್ಬದ ಆಚರಣೆ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯದಂಚಿನ ಗ್ರಾಮದಲ್ಲಿ ಈ ಹಬ್ಬ ಆಚರಿಸಲಾಗುತ್ತೆ.
ಮೈಸೂರು: ಜಿಲ್ಲೆಯಲ್ಲಿ ಮುಂದುವರಿದ ವಿಶೇಷ ಕುಂಡೆ ಹಬ್ಬ(Kunde Habba).ಎರಡನೇ ದಿನವೂ ಭರ್ಜರಿಯಾಗಿ ಹಬ್ಬದ ಆಚರಣೆ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯದಂಚಿನ ಗ್ರಾಮದಲ್ಲಿ ಈ ಹಬ್ಬ ಆಚರಿಸಲಾಗುತ್ತೆ. ವಿಚಿತ್ರ ವೇಷಭೂಷಣ ತೊಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಬ್ಬ ಆಚರಣೆ ಮಾಡುತ್ತಾರೆ. ಈ ಹಬ್ಬದ ಆಚರಣೆಯಲ್ಲಿ 35ಕ್ಕೂ ಹೆಚ್ಚು ಹಾಡಿಯ ಗಿರಿಜನರು ಭಾಗಿಯಾಗಿ, ಹಳೆ ಹರಿದ ಬಟ್ಟೆ ಹಾಗೂ ಗೋಣಿ ಚೀಲಗಳಿಂದ ವಿವಿಧ ವೇಷ ಭೂಷಣ ತೊಟ್ಟು ಪ್ರದರ್ಶನ ಮಾಡುತ್ತಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos