ಅತ್ತೆ ನಾಗಮ್ಮ ಅವರೊಟ್ಟಿಗೆ ರಾಘವೇಂದ್ರ ರಾಜ್ಕುಮಾರ್: ಹಳೆ ವಿಡಿಯೋ
Dr Rajkumar sister Nagamma: ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ ನಿಧನ ಹೊಂದಿದ್ದಾರೆ. ನಾಗಮ್ಮ ಅವರಿಗೆ ಅಪ್ಪು ಕಂಡರೆ ವಿಶೇಷ ಅಕ್ಕರೆ, ಅಪ್ಪು ನಿಧನ ಹೊಂದಿರುವ ಸುದ್ದಿಯನ್ನು ಸಹ ಅವರಿಗೆ ಯಾರೂ ಹೇಳಿರಲಿಲ್ಲ. ಆಘಾತವಾಗಬಹುದು ಎಂದು. ಇದೀಗ ನಾಗಮ್ಮ ನಿಧನ ಹೊಂದಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಜೊತೆಗೆ ನಾಗಮ್ಮ ಅವರ ಆತ್ಮೀಯವಾಗಿ ಸಂಭಾಷಿಸುತ್ತಿರುವ ಹಳೆಯ ವಿಡಿಯೋ ಇಲ್ಲಿದೆ...
ಡಾ ರಾಜ್ಕುಮಾರ್ (Dr Rajkumar) ಅವರ ಸಹೋದರಿ ನಾಗಮ್ಮ ಇಂದು ನಿಧನ ಹೊಂದಿದ್ದಾರೆ. ನಾಗಮ್ಮ ಅವರೆಂದರೆ ಅಣ್ಣಾವ್ರ ಮಕ್ಕಳಿಗೆ ಬಲು ಪ್ರೀತಿ. ಅಪ್ಪ-ಅಮ್ಮ ಚಿತ್ರೀಕರಣಕ್ಕೆ ಹೋದಾಗ ತುತ್ತು ತಿನ್ನಿಸಿ ಬೆಳೆಸಿದ್ದು ನಾಗಮ್ಮ ಅವರೇ ಎಂದು ಹಿಂದೆ ಹಲವು ಬಾರಿ ಅಣ್ಣಾವ್ರ ಮಕ್ಕಳು ಹೇಳಿಕೊಂಡಿದ್ದಾರೆ. ಅದರಲ್ಲೂ ನಾಗಮ್ಮ ಅವರಿಗೆ ಅಪ್ಪು ಕಂಡರೆ ವಿಶೇಷ ಅಕ್ಕರೆ, ಅಪ್ಪು ನಿಧನ ಹೊಂದಿರುವ ಸುದ್ದಿಯನ್ನು ಸಹ ಅವರಿಗೆ ಯಾರೂ ಹೇಳಿರಲಿಲ್ಲ. ಆಘಾತವಾಗಬಹುದು ಎಂದು. ಇದೀಗ ನಾಗಮ್ಮ ನಿಧನ ಹೊಂದಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಜೊತೆಗೆ ನಾಗಮ್ಮ ಅವರ ಆತ್ಮೀಯವಾಗಿ ಸಂಭಾಷಿಸುತ್ತಿರುವ ಹಳೆಯ ವಿಡಿಯೋ ಇಲ್ಲಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 01, 2025 02:34 PM
Latest Videos

