ನಡುಗಡ್ಡೆಯಾದ ಗಂಗಾವತಿಯ ನವಬೃಂದಾವನ ಗಡ್ಡೆ, ರಘುವರ್ಯ ಮಹಿಮೋತ್ಸವ ರದ್ದು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 19, 2022 | 10:57 AM

ಸದರಿ ಬೆಳವಣಿಗೆ ಹಿನ್ನೆಲೆಯಲ್ಲಿ ಇಲ್ಲಿ ನಡೆಯಬೇಕಿದ್ದ ರಘುವರ್ಯ ಮಹಿಮೋತ್ಸವವನ್ನು ರದ್ದು ಮಾಡಲಾಗಿದೆ. ನವಬೃಂದಾವನ ಗಡ್ಡೆ ಭಕ್ತರಿಲ್ಲದೆ ಭಣಗುಡುತ್ತಿದೆ.

ಕೊಪ್ಪಳ: ಈ ಬಾರಿಯ ಮಳೆ ಸೃಷ್ಟಿಸುತ್ತಿರುವ ಬಗ್ಗೆ ನಾವು ವರದಿ ಮಾಡುತ್ತಲೇ ಇದ್ದೇವೆ. ಭಾರಿ ಮಳೆಯಿಂದಾಗಿ ತುಂಗಭದ್ರಾ ಜಲಾಶಯ (Tungabhadra Dam) ತುಂಬಿದ್ದರಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಬಿಡಲಾಗಿದೆ. ಹಾಗಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ಬಳಿಯಿರುವ ನವಬೃಂದಾವನ ಗಡ್ಡೆ (Navabrindavan Gadde) ಸಂಪೂರ್ಣವಾಗಿ ಜಲಾವೃತಗೊಂಡಿದೆ (marooned). ಸದರಿ ಬೆಳವಣಿಗೆ ಹಿನ್ನೆಲೆಯಲ್ಲಿ ಇಲ್ಲಿ ನಡೆಯಬೇಕಿದ್ದ ರಘುವರ್ಯ ಮಹಿಮೋತ್ಸವವನ್ನು ರದ್ದು ಮಾಡಲಾಗಿದೆ. ನವಬೃಂದಾವನ ಗಡ್ಡೆ ಭಕ್ತರಿಲ್ಲದೆ ಭಣಗುಡುತ್ತಿದೆ.

Published on: Jul 19, 2022 10:49 AM