ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ

Updated on: Sep 23, 2025 | 6:49 AM

ಸೆಪ್ಟೆಂಬರ್ 23, 2025 ರ ದಿನದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಯಾವ ಯಾವ ಗ್ರಹಗಳ ಶುಭ ಫಲಗಳು ಇರುತ್ತವೆ ಎಂಬುದನ್ನು ವಿವರಿಸಲಾಗಿದೆ. ಪ್ರತಿ ರಾಶಿಯವರಿಗೂ ಅದೃಷ್ಟ ಸಂಖ್ಯೆ, ಶುಭ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳನ್ನು ಸಹ ತಿಳಿಸಲಾಗಿದೆ. ರೈತರು, ಸರ್ಕಾರಿ ನೌಕರರು ಮತ್ತು ವ್ಯಾಪಾರಸ್ಥರಿಗೆ ಏನು ಫಲ ಎಂದು ತಿಳಿಸಲಾಗಿದೆ.

ನವರಾತ್ರಿಯ ಎರಡನೇ ದಿನವೂ ಆಗಿರುವ 2025 ರ ಸೆಪ್ಟೆಂಬರ್ 23, ಮಂಗಳವಾರದ ದಿನದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ದಿನ ವಿಶ್ವಾವವಸು ಸಂವತ್ಸರ, ದಕ್ಷಿಣಾಯನ, ಆಶ್ವೀಜ ಮಾಸ, ಶರದೃತು, ಶುಕ್ಲ ಪಕ್ಷ, ಬಿದಿಗೆ, ಹಸ್ತ ನಕ್ಷತ್ರ, ಬ್ರಹ್ಮಯೋಗ ಮತ್ತು ಬಾಲವ ಕರಣ ಇದೆ. ರಾಹುಕಾಲ ಮಧ್ಯಾಹ್ನ 3:14 ರಿಂದ 4:45 ರವರೆಗೆ ಇದೆ. ಸಂಕಲ್ಪ ಕಾಲ ಬೆಳಿಗ್ಗೆ 10:41 ರಿಂದ 12:21 ರವರೆಗೆ ಇರುತ್ತದೆ.