Daily Devotional: ನವರಾತ್ರಿ ಮೊದಲ ದಿನದ ಮಹತ್ವ ಹಾಗೂ ಶೈಲಪುತ್ರಿ ಯಾರು ತಿಳಿಯಿರಿ
ನವರಾತ್ರಿಯ ಮೊದಲ ದಿನವಾದ ಶುಕ್ಲಪಕ್ಷದ ಪಾಡ್ಯದಂದು ಶೈಲಪುತ್ರಿಯ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶೈಲಪುತ್ರಿ ಪರ್ವತರಾಜ ಹಿಮವಂತನ ಪುತ್ರಿಯಾಗಿದ್ದು, ರುಷಭ ವಾಹನದಲ್ಲಿ ಪ್ರಯಾಣಿಸುವುದು ಹಾಗೂ ತ್ರಿಶೂಲ ಮತ್ತು ಕಮಲವನ್ನು ಧರಿಸಿರುವುದು ವಿಶೇಷತೆ. ಈ ದಿನ ಘಟಸ್ಥಾಪನೆ, ಕಲಶಸ್ಥಾಪನೆ ಮತ್ತು ದೀಪಾರಾಧನೆ ಮಾಡುವುದು ವಾಡಿಕೆ.
ಬೆಂಗಳೂರು, ಸೆಪ್ಟೆಂಬರ್ 22: ನವರಾತ್ರಿಯ ಪ್ರಥಮ ದಿನವಾದ ಇಂದು ಶೈಲಪುತ್ರಿ ದೇವಿಯ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆಶ್ವೀಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ದಶಮಿವರೆಗೆ ನಡೆಯುವ ಈ ನವರಾತ್ರಿಯಲ್ಲಿ ಪ್ರತಿ ದಿನವೂ ಒಂದೊಂದು ದೇವಿಯ ಪೂಜೆ ನಡೆಯುತ್ತದೆ. ಶೈಲಪುತ್ರಿಯು ಪರ್ವತರಾಜ ಹಿಮವಂತನ ಪುತ್ರಿಯಾಗಿದ್ದು, ತ್ರಿಶೂಲ ಮತ್ತು ಕಮಲವನ್ನು ಧರಿಸಿ ಋಷಭ ವಾಹನದಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ದಿನ ಘಟಸ್ಥಾಪನೆ, ಕಲಶಸ್ಥಾಪನೆ ಮತ್ತು ದೀಪಾರಾಧನೆಗಳನ್ನು ಮಾಡುವುದು ವಾಡಿಕೆ.
Latest Videos
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು

