ಅಪ್ಪಿತಪ್ಪಿಯೂ ಮನೆ ಮುಂದೆ ಎಲ್ಲೆಂದರಲ್ಲಿ ಚಪ್ಪಲಿ ಬಿಡ್ಬೇಡಿ, ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ!
ನಾವು ಧರಿಸುವ ಚಪ್ಪಲಿ ಅಥವಾ ಶೂಗಳನ್ನು ತಲೆಕೆಳಗಾಗಿ ಬಿಡುವುದರಿಂದ ಹಾಗೂ ಮನೆಯಲ್ಲಿ, ಮನೆಯ ಹೊರಗೆ ಎಲ್ಲೆಂದರಲ್ಲಿ ಬಿಡುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮನೆ ಮುಂದೆ ಎಲ್ಲೆಂದರಲ್ಲಿ ಚಪ್ಪಲಿ ಬಿಟ್ಟರೆ ಎದುರಾಗುವ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ.
ನಾವು ಧರಿಸುವ ಚಪ್ಪಲಿಗಳು ಅಥವಾ ಶೂಗಳನ್ನ ಮನೆಯ ಹೊರಗೆ, ಮನೆಯ ಹೊಸ್ತಿಲ ಬಳಿ ಎಲ್ಲೆಂದರಲ್ಲಿ ತಲೆಕೆಳಗಾಗಿ ಬಿಟ್ಟಾಗ ಮನೆಯ ಹಿರಿಯರು ತಕ್ಷಣವೇ ಸರಿಯಾಗಿ ಜೋಡಿಸಲು ಗದರಿಸುವುದನ್ನು ನೀವು ಕೇಳಿರಬಹುದು. ಆದರೆ, ಚಪ್ಪಲಿಗಳನ್ನು ಅಥವಾ ಬೂಟುಗಳನ್ನು ತಲೆಕೆಳಗಾಗಿ ಇಡಬಾರದು, ಎಲ್ಲೆಂದರಲ್ಲಿ ಬಿಡಬಾರದು ಎಂದು ಹೇಳುವುದೇಕೆ? ಅದರ ಹಿಂದಿನ ಕಾರಣವೇನು? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ.
ನಾವು ಧರಿಸುವ ಚಪ್ಪಲಿ ಅಥವಾ ಶೂಗಳನ್ನು ತಲೆಕೆಳಗಾಗಿ ಬಿಡುವುದರಿಂದ ಹಾಗೂ ಮನೆಯಲ್ಲಿ, ಮನೆಯ ಹೊರಗೆ ಎಲ್ಲೆಂದರಲ್ಲಿ ಬಿಡುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಕಲಹ, ಕುಟುಂಬದ ಸದಸ್ಯರ ನಡುವೆ ಜಗಳದಂತಹ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos