ವರ್ಷ ಭವಿಷ್ಯ 2025: ಹೊಸ ವರ್ಷದಲ್ಲಿ ದ್ವಾದಶ ರಾಶಿಗಳ ಫಲಾಫಲ ಹೇಗಿದೆ? ಇಲ್ಲಿದೆ ನೋಡಿ

| Updated By: Digi Tech Desk

Updated on: Dec 31, 2024 | 12:32 PM

ಭಾರತೀಯ ಸಂಪ್ರದಾಯದ ಪ್ರಕಾರ ಯುಗಾದಿಗೆ ಹೊಸ ವರ್ಷ ಬರುವುದಾದರೂ ಕ್ಯಾಲೆಂಡರ್ ವರ್ಷದ ಗ್ರಹಗತಿಗಳ ಆಧಾರದಲ್ಲಿ 12 ರಾಶಿಗಳ ಭವಿಷ್ಯವನ್ನು ಹೇಳುವ ಕ್ರಮವೂ ಇದೆ. ಅದೇ ರೀತಿ, 2025 ರಲ್ಲಿ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಎಂಬುದನ್ನು ಖ್ಯಾತ ವಾಸ್ತು ಶಾಸ್ತ್ರಜ್ಞ ಹಾಗೂ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

ಇಂದು ಡಿಸೆಂಬರ್ 31, ಕ್ಯಾಲೆಂಡರ್ ವರ್ಷದ ಕೊನೆಯ ದಿನವಾಗಿದ್ದು ನಾಳೆಯಿಂದ ಹೊಸ ವರ್ಷ ಆರಂಭವಾಗಲಿದೆ. ಭಾರತೀಯ ಸನಾತನ ಪರಂಪರೆಯ ಪ್ರಕಾರ ವರ್ಷ ಭವಿಷ್ಯವನ್ನು ಯುಗಾದಿಯಿಂದ ಲೆಕ್ಕಾಚಾರ ಆಗುವುದಾದರೂ ಗ್ರಹಗತಿಗಳ ಚಲನೆಯ ಆಧಾರದಲ್ಲಿ 2025ರಲ್ಲಿ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಎಂಬುದನ್ನು ವಿವರಿಸಬಹುದಾಗಿದೆ ಎಂದು  ಖ್ಯಾತ ವಾಸ್ತು ಶಾಸ್ತ್ರಜ್ಞ ಹಾಗೂ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

2025ರಲ್ಲಿ ಮೇಷ ರಾಶಿಯವರ ಗುರುಬಲ ಕೊನೆಗೊಳ್ಳಲಿದ್ದು ವೃಷಭ ರಾಶಿಯವರಿಗೆ ಗುರು ಬಲ ಆರಂಭವಾಗಲಿದೆ. ಅದೇ ರೀತಿ ಶನಿ, ರಾಹು, ಕೇತು ಮತ್ತು ಇತರ ಗ್ರಹಗಳು ಯಾವ ಮನೆಗಳಿಗೆ ಸಂಚಾರ ಮಾಡಲಿವೆ ಹಾಗೂ ಇದರಿಂದ 12 ರಾಶಿಗಳ ವ್ಯಕ್ತಿಗಳ ಮೇಲೆ ಹೇಗೆ ಪರಿಣಾಮವಾಗಲಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.

Published on: Dec 31, 2024 07:06 AM