Home » ವಿಡಿಯೋ » ಒಂದು ಕೋಟಿ ಪ್ರಯಾಣಿಕರೇ ಎಚ್ಚರ ಎಚ್ಚರ ! ಬುಧವಾರದಿಂದ ಬಸ್ ಚಾಲಕರ ಮುಷ್ಕರ ಇದೆ? ಇಲ್ಲಿದೆ ಸಮಗ್ರ ಮಾಹಿತಿ
ಒಂದು ಕೋಟಿ ಪ್ರಯಾಣಿಕರೇ ಎಚ್ಚರ ಎಚ್ಚರ ! ಬುಧವಾರದಿಂದ ಬಸ್ ಚಾಲಕರ ಮುಷ್ಕರ ಇದೆ? ಇಲ್ಲಿದೆ ಸಮಗ್ರ ಮಾಹಿತಿ
ಬುಧವಾರದಿಂದ KSRTC, BMTC ಬಸ್ ಚಾಲಕರ ಮುಷ್ಕರ ಇದೆ? ರಾಜ್ಯದಾದ್ಯಂತ ಸಾರಿಗೆ ಮುಷ್ಕರ ಇರುವುದ್ದರಿಂದ ಬಸ್ ಸಂಚಾರದಲ್ಲಿ ವ್ಯತ್ಯ ಉಂಟಾಗಲಿದೆ. ಹೀಗಾಗಿ ರಾಜ್ಯ ಸರಕಾರ ಏನೇನ್ ಪರ್ಯಾಯ ವ್ಯವಸ್ಥೆ ಮಾಡಿದೆ? ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ ಟಿವಿ9 ಆ್ಯಂಕರ್ ಆನಂದ್ ಬುರಲಿ.