Home » ವಿಡಿಯೋ » ಮಂಜು- ದಿವ್ಯಾ ಸುರೇಶ್‌ದು ಆಗಲ್ಲ, ಸಮಾನತೆ ಕಾಣಲ್ಲ : ಶಂಕರ್ ಅಶ್ವಥ್
ಮಂಜು- ದಿವ್ಯಾ ಸುರೇಶ್‌ದು ಆಗಲ್ಲ, ಸಮಾನತೆ ಕಾಣಲ್ಲ : ಶಂಕರ್ ಅಶ್ವಥ್
ಕನ್ನಡದ ಬಿಗ್‌ಬಾಸ್ ಸೀಸನ್ 8ರಲ್ಲಿ ತಮ್ಮ ನೇರ ನುಡಿ ಹಾಗೂ ಸ್ವಾಭಿಮಾನದ ನಡೆಯಿಂದ ಎಲ್ರ ಗಮನ ಸೆಳೆದ ವ್ಯಕ್ತಿ ಹಿರಿಯ ನಟ ಶಂಕರ್ ಅಶ್ವಥ್.. ಇದೀಗ 5ನೇ ವಾರ ನಾಮಿನೇಷನ್‌ನಲ್ಲಿದ್ದ ಶಂಕರ್ ಅಶ್ವಥ್ ಮನೆಯಿಂದ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ಇಷ್ಟು ದಿನಗಳ ತಮ್ಮ ಅನುಭವವನ್ನ ಹಂಚಿಕೊಂಡಿದ್ದು, ಏನೆಲ್ಲಾ ವಿಷ್ಯಗಳನ್ನ ಹೇಳಿದ್ದಾರೆ ಅನ್ನೋದನ್ನ ನೋಡಿ.
TV9 Web Team
Published On -
17:40 PM, 7 Apr 2021
ಕನ್ನಡದ ಬಿಗ್‌ಬಾಸ್ ಸೀಸನ್ 8ರಲ್ಲಿ ಮಂಜು- ದಿವ್ಯಾ ಸುರೇಶ್‌ದು ಆಗಲ್ಲ, ಸಮಾನತೆ ಕಾಣಲ್ಲ : ಶಂಕರ್ ಅಶ್ವಥ್