ನಿಶ್ವಿಕಾ ನಾಯ್ಡು ಮೇಲೆ ರಾಯಚೂರು ಮಂದಿಗೆ ಸಿಕ್ಕಾಪಟ್ಟೆ ಅಭಿಮಾನ; ವಿಡಿಯೋ ನೋಡಿ
ನಟಿ ನಿಶ್ವಿಕಾ ನಾಯ್ಡು ಅವರು ರಾಯಚೂರಿಗೆ ಭೇಟಿ ಕೊಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಸೇರಿದ್ದಾರೆ. ಫ್ಯಾನ್ಸ್ ತೋರಿಸಿದ ಈ ಪ್ರೀತಿಗೆ ನಿಶ್ವಿಕಾ ನಾಯ್ಡು ಅವರು ಫಿದಾ ಆಗಿದ್ದಾರೆ. ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೋವು ನೋಡಿ, ಎಂಜಾಯ್ ಮಾಡಿ..
ಕನ್ನಡದ ಖ್ಯಾತ ನಟಿ ನಿಶ್ವಿಕಾ ನಾಯ್ಡು (Nishvika Naidu) ಇತ್ತೀಚೆಗೆ ರಾಯಚೂರಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ನಿಶ್ವಿಕಾ ಅವರನ್ನು ನೋಡಲು ಸಾಕಷ್ಟು ಫ್ಯಾನ್ಸ್ ಸೇರಿದ್ದಾರೆ. ಅಭಿಮಾನಿಗಳು ತೋರಿಸಿದ ಪ್ರೀತಿಗೆ ನಿಶ್ವಿಕಾ ನಾಯ್ಡು ಅವರು ಫಿದಾ ಆಗಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.