ಮನೆಯಲ್ಲಿ ಹಾಲು ಉಕ್ಕಿದರೆ ಶುಭ ಶಕುನವೋ, ಅಪಶಕುನವೋ? ವಿಡಿಯೋ ನೋಡಿ
ನಮ್ಮ ದೈನಂದಿನ ಚಟುವಟಿಕೆಯಲ್ಲಿ ಹಾಲು ಉಕ್ಕುವುದು ಕೂಡ ಒಂದು ಪ್ರಕ್ರಿಯೆ ಆಗಿದೆ. ಹಾಲು ಉಕ್ಕುವುದರ ಬಗ್ಗೆ ಸಾಕಷ್ಟು ತಪ್ಪು ತಿಳುವಳಿಕೆ ಜನರಲ್ಲಿ ಇರುತ್ತದೆ. ಹಾಗಿದ್ದರೆ ಹಾಲು ಉಕ್ಕಿದರೆ ಏನು ಅರ್ಥ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..
ಹಾಲು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಲಿನಿಂದ ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪ ಮಾಡಲಾಗುತ್ತದೆ. ಹಾಗೆ ಹಾಲಿನಿಂದ ಹಲವು ವಿವಿಧ ಸಿಹಿ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ನಮ್ಮ ದಿನ ನಿತ್ಯದ ಜೀವನದಲ್ಲಿ ಸಾಕಷ್ಟು ರೀತಿಯಲ್ಲಿ ಶಕುನಗಳು ನಡೆಯುತ್ತಾ ಇರುತ್ತದೆ ಅವುಗಳನ್ನು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ. ಅದೇ ರೀತಿಯಾಗಿ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಹಾಲು ಉಕ್ಕುವುದು ಕೂಡ ಒಂದು ಪ್ರಕ್ರಿಯೆ ಆಗಿದೆ. ಹಾಲು ಉಕ್ಕುವುದರ ಬಗ್ಗೆ ಸಾಕಷ್ಟು ತಪ್ಪು ತಿಳುವಳಿಕೆ ಜನರಲ್ಲಿ ಇರುತ್ತದೆ. ಹಾಗಿದ್ದರೆ ಹಾಲು ಉಕ್ಕಿದರೆ ಏನು ಅರ್ಥ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..
Latest Videos