ನಿವೇದಿತಾ ಗೌಡ ಅಡುಗೆ ಮಾಡೋ ಕಲೆ ನೋಡಿ ಎಲ್ಲರೂ ಶಾಕ್

Updated on: Jun 25, 2025 | 12:37 PM

ನಿವೇದಿತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ’ದಲ್ಲಿ ಸ್ಪರ್ಧಿಸಿ ಫೇಮಸ್ ಆದರು. ಈಗ ಅವರಿಗೆ ಎಲ್ಲ ಕಡೆಗಳಿಂದ ಜನಪ್ರಿಯತೆ ಸಿಕ್ಕಿದೆ. ಅವರು ವಿವಾಹ ಆಗಿ ವಿಚ್ಛೇದನ ಪಡೆದಿದ್ದಾರೆ ಎಂದು ಯಾರು ಹೇಳಲು ಸಾಧ್ಯವೇ ಇಲ್ಲ. ಈಗ ನಿವೇದಿತಾ ಗೌಡ ಅವರ ಕುಕಿಂಗ್ ಸ್ಕಿಲ್ ನೋಡಿ ಅನೇಕರು ಶಾಕ್ ಆಗಿದ್ದಾರೆ.

ನಿವೇದಿತಾ ಗೌಡ (Niveditha Gowda) ಅವರು ಏನೇ ಮಾಡಿದರೂ ಅದು ಫನ್ ಆಗಿರುತ್ತದೆ. ಈಗ ಅವರು ‘ಕ್ವಾಟ್ಲೆ ಕಿಚನ್’ ವೇದಿಕೆ ಮೇಲೆ ಆಗಮಿಸಿದ್ದಾರೆ. ಈ ವೇದಿಕೆ ಮೇಲೆ ಅವರು ತಮ್ಮ ಅಡುಗೆ ಕಲೆ ತೋರಿಸಿದ್ದಾರೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ. ‘ಕುಕಿಂಗ್​ಗಿಂತ ಮಿಕ್ಸ್ ಮಾಡೋದ್ರಲ್ಲಿ ಟ್ಯಾಲೆಂಟ್ ಜಾಸ್ತಿ’ ಎಂದು  ಅವರು ಹೇಳಿದ್ದಾರೆ. ಅವರ ಅಡುಗೆ ಕಲೆ ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.