Komal kumar: ‘ನಾನು ಇಂಡಸ್ಟ್ರಿಗೆ ಬರೋದು ಕುಟುಂಬದವರಿಗೇ ಇಷ್ಟವಿರಲಿಲ್ಲ’- ನಟ ಕೋಮಲ್
ತಂದೆಗೆ ಕೋಮಲ್ ಯುಪಿಎಸ್ಇ ಪರೀಕ್ಷೆ ಬರೆಯಲಿ ಎಂದಿತ್ತಂತೆ. ಜಗ್ಗೇಶ್ಗೂ ಕೋಮಲ್ ಇಂಡಸ್ಟ್ರಿಗೆ ಬರೋದು ಇಷ್ಟವಿರಲಿಲ್ಲ.
ನಟ ಕೋಮಲ್ (Actor Komal) ಅವರು ಆರು ವರ್ಷಗಳ ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅವರ ನಟನೆಯ ‘ಉಂಡೆ ನಾಮ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಕೋಮಲ್ ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಇನ್ನೂ ಹಲವು ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ತಂದೆಗೆ ಕೋಮಲ್ ಯುಪಿಎಸ್ಇ ಪರೀಕ್ಷೆ ಬರೆಯಲಿ ಎಂದಿತ್ತಂತೆ. ಜಗ್ಗೇಶ್ಗೂ (Jaggesh) ಕೋಮಲ್ ಇಂಡಸ್ಟ್ರಿಗೆ ಬರೋದು ಇಷ್ಟವಿರಲಿಲ್ಲ. ಇದನ್ನು ಕೋಮಲ್ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

