ನಿಯಾನ್ ಕಿತ್ತಳೆ ಬಣ್ಣದ ಉಡುಪಿನಲ್ಲಿ ಮಿಂಚಿದ ಬಾಲಿವುಡ್ ನೃತ್ಯಪಟು ನೋರಾ ಫತೇಹಿ
ನಿಯಾನ್ ಕಿತ್ತಳೆ ಬಣ್ಣದ ಉಡುಪಿನಲ್ಲಿ ಮಿಂಚಿದ ಬಾಲಿವುಡ್ ನೃತ್ಯಪಟು ನೋರಾ ಫತೇಹಿ

ನಿಯಾನ್ ಕಿತ್ತಳೆ ಬಣ್ಣದ ಉಡುಪಿನಲ್ಲಿ ಮಿಂಚಿದ ಬಾಲಿವುಡ್ ನೃತ್ಯಪಟು ನೋರಾ ಫತೇಹಿ

|

Updated on: Apr 17, 2021 | 10:04 AM

ಬಾಲಿವುಡ್ ನ ಖ್ಯಾತ ನೃತ್ಯ ಪಟು. ನೋಡಲು ಬಹಳಷ್ಟು ಹಾಟ್ ಮತ್ತು ಸುಂದರ ಸಹ. ಆಕೆ 'ದಿಲ್ ಬರ್' ಹಾಡಿನ ರಿಮೀಕ್ಸ್ ನಲ್ಲಿ ಸಿಕ್ಕಾ ಪಟ್ಟೆ ಮಿಂಚಿ ಪಡ್ಡೆ ಹುಡುಗರ ಹೃದಯ ಕದ್ದ ಕೆನಡಿಯನ್ ಬೆಡಗಿ ನೋರಾ ಫತೇಹಿ. ಅಂದಹಾಗೆ ಮಹಾರಾಷ್ಟ್ರ 15 ದಿನಗಳ ಕಟ್ಟುನಿಟ್ಟಿನ ಕರ್ಫ್ಯೂ ಮೋಡ್‌ಗೆ ಹೋಗುವ ಮುನ್ನ ನೋರಾ ಫತೇಹಿ ಮುಂಬೈನ ಸ್ಟುಡಿಯೊವೊಂದರಲ್ಲಿ ತಮ್ಮ ಸಿನಿಮಾದ ಕೊನೆಯ ದಿನದ ಚಿತ್ರೀಕರಣಕ್ಕೆ ತೆರಳಿದ್ದರು.