ಕಾವೇರಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಹಲ್ಕಾ ನನ್ಮಕ್ಕಳ ಎಂದು ಗುಡುಗಿದ ಹೆಚ್​.ಡಿ.ರೇವಣ್ಣ

ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಣೆಗೆ ಗರಂ. ಇವರು ಜಿಲ್ಲೆಯ ಜನರನ್ನು ಹಾಳು ಮಾಡುತ್ತಿದ್ದಾರೆಂದು ಕಿಡಿ. ಈ ಬ್ಯಾಂಕ್ ಮುಚ್ಚಿಸುವುದೇ ನನ್ನ ಗುರಿ ಎಂದ ರೇವಣ್ಣ. ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ. ಅವಾಚ್ಯ ಪದಗಳಿಂದ ನಿಂದಿಸಿದ ಹೆಚ್.ಡಿ.ರೇವಣ್ಣ

sadhu srinath

|

Apr 17, 2021 | 9:51 AM

Follow us on

Click on your DTH Provider to Add TV9 Kannada