ಕಾಂಗ್ರೆಸ್‌ನಲ್ಲಿ ಮಾತ್ರ ಮಹಾನ್‌ ನಾಯಕರಿದ್ದಾರಾ ಬಿಜಿಪಿಯಲ್ಲಿಲ್ವಾ? ಸಿದ್ದರಾಮಯ್ಯ ಟಾಂಗ್‌

ಸಾಧು ಶ್ರೀನಾಥ್​
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 18, 2021 | 3:36 PM

Not Only In Congress Even In Bjp Too Have Big Leaders Aren’t They Taunt Siddaramaiah ಕಾಂಗ್ರೆಸ್‌ನಲ್ಲಿ ಮಾತ್ರ ಮಾಹಾನ್‌ ನಾಯಕರಿದ್ದಾರಾ ಬಿಜಿಪಿಯಲ್ಲಿಲ್ವಾ ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್‌ ಕೇವಲ ಕಾಂಗ್ರೆಸ್‌ನಲ್ಲಿ ಮಾತ್ರ ಮಹಾನ್‌ ನಾಯಕರಿದ್ದಾರಾ.. ಯಾಕೆ ಬಿಜೆಪಿಯಲ್ಲಿ ಮಾಹಾನ್‌ ನಾಯಕರಿಲ್ವಾ… ಇಲ್ಲಾಂತ ಬಿಜೆಪಿಯವರು ಹೇಳಲಿ ನೋಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜಿಪಿಗೆ ಟಾಂಗ್‌ ಕೊಟ್ಟಿದ್ದಾರೆ…

Not Only In Congress Even In Bjp Too Have Big Leaders Aren’t They Taunt Siddaramaiah
ಕಾಂಗ್ರೆಸ್‌ನಲ್ಲಿ ಮಾತ್ರ ಮಾಹಾನ್‌ ನಾಯಕರಿದ್ದಾರಾ ಬಿಜಿಪಿಯಲ್ಲಿಲ್ವಾ ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್‌ ಕೇವಲ ಕಾಂಗ್ರೆಸ್‌ನಲ್ಲಿ ಮಾತ್ರ ಮಹಾನ್‌ ನಾಯಕರಿದ್ದಾರಾ.. ಯಾಕೆ ಬಿಜೆಪಿಯಲ್ಲಿ ಮಾಹಾನ್‌ ನಾಯಕರಿಲ್ವಾ…

ಇಲ್ಲಾಂತ ಬಿಜೆಪಿಯವರು ಹೇಳಲಿ ನೋಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜಿಪಿಗೆ ಟಾಂಗ್‌ ಕೊಟ್ಟಿದ್ದಾರೆ…

Published on: Mar 18, 2021 03:15 PM