Nothing Phone 2a Plus: ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್

Nothing Phone 2a Plus: ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್

ಕಿರಣ್​ ಐಜಿ
|

Updated on: Aug 03, 2024 | 12:28 PM

ನಥಿಂಗ್ ಸರಣಿಯಲ್ಲಿ ಮಾರುಕಟ್ಟೆಗೆ ಬಂದಿರುವ ನಥಿಂಗ್ ಫೋನ್ 1, ಫೋನ್ 2 ಜನಪ್ರಿಯತೆ ಗಳಿಸಿದೆ. ಈ ಸರಣಿಯಲ್ಲಿ ಹೊಸದಾಗಿ ನಥಿಂಗ್ ಫೋನ್ 2a Plus ಬಿಡುಗಡೆಯಾಗಿದೆ. Nothing Phone 2a Plus ದರ ದೇಶದಲ್ಲಿ ₹27,999ರಿಂದ ಆರಂಭವಾಗುತ್ತದೆ.

ಒನ್​ಪ್ಲಸ್ ಸ್ಮಾರ್ಟ್​ಫೋನ್ ಗ್ರೂಪ್ ತೊರೆದ ಬಳಿಕ ಕಾರ್ಲ್ ಪೈ ನಥಿಂಗ್ ಕಂಪನಿ ಸ್ಥಾಪಿಸಿ ಹೊಸ ಮಾದರಿಗಳನ್ನು ಜನರಿಗೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ನಥಿಂಗ್ ಸರಣಿಯಲ್ಲಿ ಮಾರುಕಟ್ಟೆಗೆ ಬಂದಿರುವ ನಥಿಂಗ್ ಫೋನ್ 1, ಫೋನ್ 2 ಜನಪ್ರಿಯತೆ ಗಳಿಸಿದೆ. ಈ ಸರಣಿಯಲ್ಲಿ ಹೊಸದಾಗಿ ನಥಿಂಗ್ ಫೋನ್ 2a Plus ಬಿಡುಗಡೆಯಾಗಿದೆ. Nothing Phone 2a Plus ದರ ದೇಶದಲ್ಲಿ ₹27,999ರಿಂದ ಆರಂಭವಾಗುತ್ತದೆ. ನೂತನ ಫೋನ್ ಲಭ್ಯತೆ ಮತ್ತು ಕ್ಯಾಮೆರಾ, ಬ್ಯಾಟರಿ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.