Video: ಮಗಳು ಇಷ್ಟಪಟ್ಟವನ ಜತೆ ನೃತ್ಯ ಮಾಡಿ, ಒಟ್ಟಿಗೆ ಊಟ ಮಾಡಿ ಜಾತಿ ಬೇರೆ ಎಂದು ಯುವಕನ ಕೊಂದ ತಂದೆ

Updated on: Dec 02, 2025 | 3:10 PM

ಮಹಾರಾಷ್ಟ್ರದ ನಾಂದೇಡ್​ನಲ್ಲಿ ಮಗಳು ಇಷ್ಟಪಟ್ಟ ಯುವಕ ಬೇರೆ ಜಾತಿಯವನೆಂದು ಆತನನ್ನು ಕಲ್ಲಿನಿಂದ ಜಜ್ಜಿ, ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ವರದಿಯಾಗಿತ್ತು. ಯುವತಿ ಪ್ರಿಯಕರನ ಶವದ ಜತೆ ಮದುವೆಯಾಗಿ ಆತನ ಮನೆ ಸೇರಿಕೊಂಡಿದ್ದಳು. ಆತ ಸಾಯುವ ಮುನ್ನ ಯುವತಿಯ ತಂದೆಯ ಜತೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಯುವತಿಯ ತಂದೆ ಆತನ ಜತೆ ನೃತ್ಯ ಮಾಡಿದ್ದಲ್ಲದೆ, ಊಟವನ್ನು ಕೂಡ ಮಾಡಿದ್ದರು. ಆತನ ಜಾತಿ ಬೇರೆ ಎಂದು ಮದುವೆಗೆ ಒಪ್ಪಿರಲಿಲ್ಲ. ಬಳಿಕ ಏಕಾಏಕಿ ಆತನನ್ನು ಕೊಲೆ ಮಾಡಿದ್ದ.

ನಾಂದೇಡ್, ಡಿಸೆಂಬರ್ 02: ಮಹಾರಾಷ್ಟ್ರದ ನಾಂದೇಡ್​ನಲ್ಲಿ ಮಗಳು ಇಷ್ಟಪಟ್ಟ ಯುವಕ ಬೇರೆ ಜಾತಿಯವನೆಂದು ಆತನನ್ನು ಕಲ್ಲಿನಿಂದ ಜಜ್ಜಿ, ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ವರದಿಯಾಗಿತ್ತು. ಯುವತಿ ಪ್ರಿಯಕರನ ಶವದ ಜತೆ ಮದುವೆಯಾಗಿ ಆತನ ಮನೆ ಸೇರಿಕೊಂಡಿದ್ದಳು. ಆತ ಸಾಯುವ ಮುನ್ನ ಯುವತಿಯ ತಂದೆಯ ಜತೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಯುವತಿಯ ತಂದೆ ಆತನ ಜತೆ ನೃತ್ಯ ಮಾಡಿದ್ದಲ್ಲದೆ, ಊಟವನ್ನು ಕೂಡ ಮಾಡಿದ್ದರು. ಆತನ ಜಾತಿ ಬೇರೆ ಎಂದು ಮದುವೆಗೆ ಒಪ್ಪಿರಲಿಲ್ಲ. ಬಳಿಕ ಏಕಾಏಕಿ ಆತನನ್ನು ಕೊಲೆ ಮಾಡಿದ್ದ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ