ಪ್ರಥಮ್ ಪ್ರಕಾರ ಬಿಗ್ಬಾಸ್ 10ರ ಅತ್ಯುತ್ತಮ ಐದು ಸ್ಪರ್ಧಿಗಳು ಇವರೇ
Bigg Boss 10: ಬಿಗ್ಬಾಸ್ ಮನೆಗೆ ಅತಿಥಿಯಾಗಿ ಅಷ್ಟೆ ಹೋಗಿದ್ದ ಪ್ರಥಮ್ ಈ ಸೀಸನ್ನ ಸ್ಪರ್ಧಿಗಳನ್ನೆಲ್ಲ ಹತ್ತಿರದಿಂದ ನೋಡಿದ್ದಾರೆ. ಹೊರಗೆ ಬಂದು ಈ ಸೀಸನ್ನ ಟಾಪ್ ಐದು ಕಂಟೆಸ್ಟ್ ಯಾರಾಗಲಿದ್ದಾರೆಂಬ ಪಟ್ಟಿ ನೀಡಿದ್ದಾರೆ.
ಈ ಹಿಂದೆ ಬಿಗ್ಬಾಸ್ (Bigg Boss) ಮನೆಗೆ ಹೋಗಿ ಅದ್ಭುತವಾಗಿ ಆಡಿ ವಿಜೇತರಾಗಿರುವ ಪ್ರಥಮ್, ಕೆಲವು ದಿನಗಳ ಹಿಂದೆ ಮತ್ತೊಮ್ಮೆ ಬಿಗ್ಬಾಸ್ ಮನೆಗೆ ಹೋಗಿದ್ದರು. ಬಿಗ್ಬಾಸ್ ಸೀಸನ್ 10ರ ಮನೆಗೆ ಲಾರ್ಡ್ ಪ್ರಥಮ್ ಆಗಿ ಎಂಟ್ರಿ ನೀಡಿದ್ದರು. ಮನೆಯಲ್ಲಿ ಹಲವು ಗಂಟೆಗಳ ಕಾಲ ಇದ್ದು ಸ್ಪರ್ಧಿಗಳಿಗೆ ಶಿಸ್ತಿನ ಪಾಠ ಮಾಡಿದರು. ಟಾಸ್ಕ್ ಮಾಡಿಸಿದರು. ನೋಡುಗರಿಂದ ಮನರಂಜನೆ ನೀಡಿದರು. ಮನೆಗೆ ಅತಿಥಿಯಾಗಿ ಅಷ್ಟೆ ಹೋಗಿದ್ದ ಪ್ರಥಮ್ ಕೆಲವೇ ಗಂಟೆಗಳಲ್ಲಿ ಮನೆಯಿಂದ ಹೊರಗೆ ಬಂದರು. ಸ್ಪರ್ಧಿಗಳನ್ನೆಲ್ಲ ಹತ್ತಿರದಿಂದ ನೋಡಿದ ಪ್ರಥಮ್, ಹೊರಗೆ ಬಂದು ಈ ಸೀಸನ್ನ ಟಾಪ್ ಐದು ಕಂಟೆಸ್ಟ್ ಯಾರಾಗಲಿದ್ದಾರೆಂದು ಊಹಿಸಿ ಪಟ್ಟಿ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು

