ಭೈರಪ್ಪನವರ ಭೇಟಿಗೆ ಬಂದಿದ್ದರು ರಜನೀಕಾಂತ್: ಕಾರಣವೇನು?

Updated on: Sep 25, 2025 | 2:27 AM

SL Bhyrappa-Rajinikanth: ಒಮ್ಮೆ ಸ್ವತಃ ರಜನೀಕಾಂತ್ ಅವರು ಎಸ್​​ಎಲ್ ಭೈರಪ್ಪನವರನ್ನು ಹುಡುಕಿಕೊಂಡು ಮೈಸೂರಿಗೆ ಬಂದಿದ್ದರಂತೆ. ಆ ಸಂಗತಿಯನ್ನು ಭೈರಪ್ಪನವರಿಗೆ ಆತ್ಮೀಯರಾದ, ಭೈರಪ್ಪನವರಿಂದ ಅನೇಕ ಸಹಾಯಗಳನ್ನು ಪಡೆದುಕೊಂಡಿರುವುದಾಗಿ ಹೇಳಿರುವ ಗಣೇಶ ಶಾಸ್ತ್ರಿ ಅವರು ವಿವರಿಸಿದ್ದಾರೆ. ಗಣೇಶ ಶಾಸ್ತ್ರಿ ಅವರು ಹೇಳಿರುವುದೇನು ವಿಡಿಯೋ ನೋಡಿ...

ಖ್ಯಾತ ಕಾದಂಬರಿಕಾರ ಎಸ್​​ಎಲ್ ಭೈರಪ್ಪನವರು  ಇಂದು (ಸೆಪ್ಟೆಂಬರ್ 24) ನಿಧನ ಹೊಂದಿದ್ದಾರೆ. ಅವರ ಹಲವು ಕೃತಿಗಳು ಸಿನಿಮಾ, ಧಾರಾವಾಹಿ ನಾಟಕಗಳು ಆಗಿವೆ. ಚಿತ್ರರಂಗದ ಹಲವು ಗಣ್ಯರಿಗೆ ಭೈರಪ್ಪನವರೊಂದಿಗೆ ಆತ್ಮೀಯ ಬಂಧವಿತ್ತು, ಗೌರವವಿತ್ತು. ಒಮ್ಮೆ ಸ್ವತಃ ರಜನೀಕಾಂತ್ ಅವರು ಎಸ್​​ಎಲ್ ಭೈರಪ್ಪನವರನ್ನು ಹುಡುಕಿಕೊಂಡು ಮೈಸೂರಿಗೆ ಬಂದಿದ್ದರಂತೆ. ಆ ಸಂಗತಿಯನ್ನು ಭೈರಪ್ಪನವರಿಗೆ ಆತ್ಮೀಯರಾದ, ಭೈರಪ್ಪನವರಿಂದ ಅನೇಕ ಸಹಾಯಗಳನ್ನು ಪಡೆದುಕೊಂಡಿರುವುದಾಗಿ ಹೇಳಿರುವ ಗಣೇಶ ಶಾಸ್ತ್ರಿ ಅವರು ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 24, 2025 06:12 PM