ಸರಕಾರ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಟ್ರೆ ಮಾತ್ರ ನಾವ್ ಸಲಗ ಚಿತ್ರ ರಿಲೀಸ್ ಮಾಡ್ತಿವಿ..

ಸಾಧು ಶ್ರೀನಾಥ್​
| Updated By: Digi Tech Desk

Updated on:Apr 05, 2021 | 10:42 AM

Salaga Movie: ಹುಬ್ಬಳ್ಳಿಯಲ್ಲಿ ಸಲಗ ಚಿತ್ರ ನಟ, ನಿರ್ದೇಶಕ ದುನಿಯಾ ವಿಜಯ್ ಹೇಳಿಕೆ. ನಾನು ಸಲಗ ಚಿತ್ರವನ್ನ ಈ ಭಾಗದಲ್ಲೆ ಶೂಟ ಮಾಡಿದ್ದೇನೆ. ಹೀಗಾಗೇ ಇಂದು ಪ್ರಮೋಷನ್ ಗಾಗಿ ಬಂದಿದ್ದಿವಿ. ಈಗಾಲೇ ಚಿತ್ರ ತಂಡ ಸಂಕಷ್ಟದಲ್ಲಿದೆ. ಹೀಗಾಗಿ ಸರ್ಕಾರ ನಮಗೆ ಅವಕಾಶ ನೀಡಬೇಕು. ಸಾಕಷ್ಟು ಚಿತ್ರ ರೀಲೀಸ್ ಗೆ ಕಾಯ್ತಿವೆ. ಆದ್ರೆ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರಬೇಕು. ೧ಸರಕಾರ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಟ್ರೆ ಮಾತ್ರ ನಾವ್ ಸಲಗ ಚಿತ್ರ ರಿಲೀಸ್ ಮಾಡ್ತಿವಿ.

Published on: Apr 05, 2021 10:28 AM