ಸಿದ್ದರಾಮಯ್ಯನವರ ಬರ್ತ್ ಡೇ ಸಮಾರಂಭದಲ್ಲಿ ಹತ್ತು ಲಕ್ಷ ಜನ ಸೇರುವ ನಿರೀಕ್ಷೆಯಿದೆ: ಉಮಾಶ್ರೀ

ಸಿದ್ದರಾಮಯ್ಯನವರ ಬರ್ತ್ ಡೇ ಸಮಾರಂಭದಲ್ಲಿ ಹತ್ತು ಲಕ್ಷ ಜನ ಸೇರುವ ನಿರೀಕ್ಷೆಯಿದೆ: ಉಮಾಶ್ರೀ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 02, 2022 | 5:05 PM

ಚಿತ್ರನಟಿ ಮತ್ತು ಕಾಂಗ್ರೆಸ್ ನಾಯಕಿ ಉಮಾಶ್ರೀಯವರು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿ ಕರ್ಯಕ್ರಮದಲ್ಲಿ ಹತ್ತು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

ದಾವಣಗೆರೆ: ಸಿದ್ದರಾಮಯ್ಯನವರ 75 ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ದಾವಣಗೆರೆಯಲ್ಲಿದ್ದುಕೊಂಡು ಉತ್ಸವದ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು (cultural activities) ಆಯೋಜಿಸುವ ಸಮಿತಿಯ ಉಸ್ತುವಾರಿಯನ್ನು ಜಯಮಾಲಾರೊಂದಿಗೆ (Jayamala) ವಹಿಸಿಕೊಂಡಿರುವ ಚಿತ್ರನಟಿ ಮತ್ತು ಕಾಂಗ್ರೆಸ್ ನಾಯಕಿ ಉಮಾಶ್ರೀಯವರು (Umashri) ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿ ಕರ್ಯಕ್ರಮದಲ್ಲಿ ಹತ್ತು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

Published on: Aug 02, 2022 05:04 PM