ಬೆಂಗಳೂರಿನ ಹೊರವಲಯದಲ್ಲಿ ನಂದಿ ಬೆಟ್ಟದಲ್ಲಿ ನಡೆ ಪ್ಯಾರಾಗ್ಲೈಡ್‌ ಸಾಹಸ

ಬೆಂಗಳೂರಿನ ಹೊರವಲಯದಲ್ಲಿ ನಂದಿ ಬೆಟ್ಟದಲ್ಲಿ ನಡೆ ಪ್ಯಾರಾಗ್ಲೈಡ್‌ ಸಾಹಸ

ಸಾಧು ಶ್ರೀನಾಥ್​
| Updated By: Digi Tech Desk

Updated on:Apr 04, 2023 | 4:15 PM

ಅದು ಮೊದಲೇ... ಹೇಳಿ ಕೇಳಿ ಆಕಾಶದೆತ್ತರ ಬೆಳೆದು ನಿಂತಿರುವ ಸುಂದರ ಗಿರಿಧಾಮ. ಅಲ್ಲಿಗೆ ಹೋಗಿ ಕೆಲಕಾಲ ವಾಯು ವಿಹಾರ ಮಾಡಿದ್ರೆ ಸಾಕು ಏನೊ ಒಂಥರ ರಿಲ್ಯಾಕ್ಸ್ ಆಗ್ತಾರೆ. ಇನ್ನೂ ಇಂಥಾದರಲ್ಲಿ ಅಲ್ಲಿಗೆ ಹೋಗಿ ಹಕ್ಕಿಗಳಂತೆ ಆಕಾಶದಲ್ಲಿ ಹಾರಾಡಿದ್ರೆ ಹೇಗಿರುತ್ತೆ ಹೇಳಿ... ಮೈಮನವೇಲ್ಲಾ ರೋಮಾಂಚನಗೊಳ್ಳುತ್ತೆ... ಹೌದು ಬೆಂಗಳೂರಿನ ಹೊರವಲಯದಲ್ಲಿರುವ ನಂದಿ ಬೆಟ್ಟದಲ್ಲಿ ನಡೆ ಪ್ಯಾರಾಗ್ಲೈಡ್‌ ಸಾಹಸ ನೋಡಿದ ಜನ ರೋಮಾಂಚನಗೊಂಡಿದ್ದರು...

ಅದು ಮೊದಲೇ… ಹೇಳಿ ಕೇಳಿ ಆಕಾಶದೆತ್ತರ ಬೆಳೆದು ನಿಂತಿರುವ ಸುಂದರ ಗಿರಿಧಾಮ. ಅಲ್ಲಿಗೆ ಹೋಗಿ ಕೆಲಕಾಲ ವಾಯು ವಿಹಾರ ಮಾಡಿದ್ರೆ ಸಾಕು ಏನೊ ಒಂಥರ ರಿಲ್ಯಾಕ್ಸ್ ಆಗ್ತಾರೆ. ಇನ್ನೂ ಇಂಥಾದರಲ್ಲಿ ಅಲ್ಲಿಗೆ ಹೋಗಿ ಹಕ್ಕಿಗಳಂತೆ ಆಕಾಶದಲ್ಲಿ ಹಾರಾಡಿದ್ರೆ ಹೇಗಿರುತ್ತೆ ಹೇಳಿ… ಮೈಮನವೇಲ್ಲಾ ರೋಮಾಂಚನಗೊಳ್ಳುತ್ತೆ… ಹೌದು ಬೆಂಗಳೂರಿನ ಹೊರವಲಯದಲ್ಲಿರುವ ನಂದಿ ಬೆಟ್ಟದಲ್ಲಿ ನಡೆ ಪ್ಯಾರಾಗ್ಲೈಡ್‌ ಸಾಹಸ ನೋಡಿದ ಜನ ರೋಮಾಂಚನಗೊಂಡಿದ್ದರು…

Published on: Dec 31, 2020 10:34 AM