Parliament Building: ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಹೊಸ ಸಂಸತ್ ಕಟ್ಟಡದ ವೈಶಿಷ್ಟ್ಯಗಳೇನು?

Parliament Building: ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಹೊಸ ಸಂಸತ್ ಕಟ್ಟಡದ ವೈಶಿಷ್ಟ್ಯಗಳೇನು?

ಕಿರಣ್​ ಐಜಿ
|

Updated on: May 26, 2023 | 5:23 PM

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ನೂತನ ಸಂಸತ್ ಭವನ ಕಾಮಗಾರಿ ಮುಗಿದಿದೆ. ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ನೂತನ ಸಂಸತ್ ಭವನ ಕಾಮಗಾರಿ ಮುಗಿದಿದೆ. ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಉದ್ಘಾಟನೆಗೂ ಮುನ್ನವೇ ಹೊಸ ಕಟ್ಟಡ, ತನ್ನ ವೈಶಿಷ್ಟ್ಯಗಳಿಂದಲೇ ಸುದ್ದಿಯಾಗುತ್ತಿದೆ. 13 ಎಕರೆ ಪ್ರದೇಶದಲ್ಲಿ ಸುಮಾರು ₹970 ಕೋಟಿ ವೆಚ್ಚದಲ್ಲಿ ನೂತನ ಸಂಸತ್ ಕಟ್ಟಡ ನಿರ್ಮಾಣವಾಗಿದೆ. ಅತ್ಯಾಧುನಿಕ ಸೌಲಭ್ಯ, ತ್ರಿಕೋನಾಕಾರ, ಗರಿಷ್ಠ ಭದ್ರತಾ ವ್ಯವಸ್ಥೆ ಇದರ ವೈಶಿಷ್ಟ್ಯಗಳಾಗಿವೆ. ಜತೆಗೆ, ಭೂಕಂಪ ನಿರೋಧಕ ತಂತ್ರಜ್ಞನ ಬಳಸಿರುವುದು ಕೂಡ ವಿಶೇಷ. ಮತ್ತಷ್ಟು ಹೆಚ್ಚಿನ ವಿವರ ವಿಡಿಯೊದಲ್ಲಿದೆ.