‘ಲವ್ ಬರ್ಡ್ಸ್’ ಚಿತ್ರತಂಡದಲ್ಲಿನ ಕಿರಿಕ್ ಒಂದೆರಡಲ್ಲ; ಎಲ್ಲವನ್ನೂ ವಿವರಿಸಿದ ನಿರ್ದೇಶಕ ಪಿ.ಸಿ. ಶೇಖರ್
ನಿರ್ಮಾಪಕರು ಮತ್ತು ತಮ್ಮ ನಡುವೆ ಏನೆಲ್ಲ ಆಯಿತು ಎಂಬುದನ್ನು ಪಿ.ಸಿ. ಶೇಖರ್ ವಿವರಿಸಿದ್ದಾರೆ. ಕಡ್ಡಿಪುಡಿ ಚಂದ್ರು ಮೇಲೆ ಅವರ ಅನೇಕ ಆರೋಪ ಹೊರಿಸಿದ್ದಾರೆ.
ನಿರ್ದೇಶಕ ಪಿ.ಸಿ. ಶೇಖರ್ (PC Shekar) ಅವರು ಕನ್ನಡ ಚಿತ್ರದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅವರು ನಿರ್ದೇಶಿಸಿದ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ನಟನೆಯ ‘ಲವ್ ಬರ್ಡ್ಸ್’ ಸಿನಿಮಾ (Love Birds Movie) ತಂಡದ ಒಳಗೆ ಸಾಕಷ್ಟು ಕಿರಿಕ್ಗಳು ಆಗಿವೆ. ನಿರ್ಮಾಪಕ ಕಡ್ಡಿಪುಡಿ ಚಂದ್ರು (Kaddipudi Chandru) ಅವರು ನಿರ್ದೇಶಕರಿಗೆ ಸಂಭಾವನೆ ನೀಡದೇ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಟ್ಟಾರೆ ಏನೆಲ್ಲ ಆಯಿತು ಎಂಬುದನ್ನು ಪಿ.ಸಿ. ಶೇಖರ್ ವಿವರಿಸಿದ್ದಾರೆ. ನಿರ್ಮಾಪಕರ ಮೇಲೆ ಅವರು ಅನೇಕ ಆರೋಪ ಹೊರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

