Pebble Cosmos Vogue: ಸ್ಟೈಲಿಶ್ ಆಗಿ ಬರುತ್ತಿದೆ ಹೊಸ ಪೆಬಲ್ ಸ್ಮಾರ್ಟ್ವಾಚ್
ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿ ಬೇಡಿಕೆಗೆ ಪೂರಕವಾಗಿ ವಿವಿಧ ಮಾದರಿಗಳು ಲಗ್ಗೆ ಇರಿಸುತ್ತಿವೆ. ಜತೆಗೆ, ಹೊಸ ಬ್ರ್ಯಾಂಡ್ಗಳ ಮಾದರಿಗಳು ಕೂಡ ಲಭ್ಯವಾಗುತ್ತಿವೆ. ಪೆಬಲ್ ಕಂಪನಿ, ಕಾಸ್ಮೋಸ್ ವೋಗ್ ಹೆಸರಿನ ಕ್ಲಾಸಿಕ್ ವಿನ್ಯಾಸದ ಸ್ಟೈಲಿಶ್ ಲುಕ್ ಇರುವ ಆಕರ್ಷಕ ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ವಾಚ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಸ್ಮಾರ್ಟ್ವಾಚ್ ಬಗೆಗಿನ ಜನರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಟೈಲಿಶ್ ಲುಕ್ ಇರುವ ವಾಚ್ಗಳಿಗೆ ಬೇಡಿಕೆ ಜಾಸ್ತಿ. ಜತೆಗೆ ಯುವಜನತೆಯಂತೂ ಸ್ಮಾರ್ಟ್ವಾಚ್ಗಳ ಸ್ಮಾರ್ಟ್ನೆಸ್ಗೆ ಫಿದಾ ಆಗಿದ್ದಾರೆ. ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿ ಬೇಡಿಕೆಗೆ ಪೂರಕವಾಗಿ ವಿವಿಧ ಮಾದರಿಗಳು ಲಗ್ಗೆ ಇರಿಸುತ್ತಿವೆ. ಜತೆಗೆ, ಹೊಸ ಬ್ರ್ಯಾಂಡ್ಗಳ ಮಾದರಿಗಳು ಕೂಡ ಲಭ್ಯವಾಗುತ್ತಿವೆ. ಪೆಬಲ್ ಕಂಪನಿ, ಕಾಸ್ಮೋಸ್ ವೋಗ್ ಹೆಸರಿನ ಕ್ಲಾಸಿಕ್ ವಿನ್ಯಾಸದ ಸ್ಟೈಲಿಶ್ ಲುಕ್ ಇರುವ ಆಕರ್ಷಕ ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ವಾಚ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Latest Videos
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ

