Pebble Revolve: ಪೆಬಲ್ ಕಂಪನಿ ಪರಿಚಯಿಸಿದೆ ಸೂಪರ್ ಸ್ಟೈಲಿಶ್ ಸ್ಮಾರ್ಟ್​ವಾಚ್

ಕಿರಣ್​ ಐಜಿ

Updated on: Aug 01, 2023 | 9:30 AM

ವಿವಿಧ ಹೆಲ್ತ್ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ಹೊಂದಿರುವ ರಿವಾಲ್ವ್ ಸ್ಮಾರ್ಟ್​ವಾಚ್ ಪರಿಚಯಿಸಿದೆ. 230mAh ಬ್ಯಾಟರಿ ಇದ್ದು, ಏಳು ದಿನ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ. ಹೆಚ್ಚಿನ ವಿವರ ಇಲ್ಲಿದೆ.

ಗ್ಯಾಜೆಟ್ ಲೋಕದ ಲೇಟೆಸ್ಟ್ ಟ್ರೆಂಡ್​ನಲ್ಲಿ ಒಂದಾಗಿರುವ ರೌಂಡ್ ಡಯಲ್ ಸ್ಮಾರ್ಟ್​ವಾಚ್ ಸರಣಿಗೆ ಮತ್ತೊಂದು ಸೇರ್ಪಡೆ ಎಂದ್ರೆ ಪೆಬಲ್ ಸ್ಮಾರ್ಟ್​ವಾಚ್. ಪೆಬಲ್ ರಿವಾಲ್ವ್ ಹೆಸರಿನ ಆಕರ್ಷಕ ವಿನ್ಯಾಸದ ಸ್ಮಾರ್ಟ್​ವಾಚ್ ಗ್ಯಾಜೆಟ್ ಲೋಕಕ್ಕೆ ಕಾಲಿರಿಸಿದೆ. ವಿವಿಧ ಗ್ಯಾಜೆಟ್​ಗಳ ತಯಾರಿಕಾ ಕಂಪನಿ ಪೆಬಲ್, ಈ ಬಾರಿ ವಿವಿಧ ಹೆಲ್ತ್ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ಹೊಂದಿರುವ ರಿವಾಲ್ವ್ ಸ್ಮಾರ್ಟ್​ವಾಚ್ ಪರಿಚಯಿಸಿದೆ. 230mAh ಬ್ಯಾಟರಿ ಇದ್ದು, ಏಳು ದಿನ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ. ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.