ಚಿಕ್ಕಮಗಳೂರು: ಪ್ರಕೃತಿ ವಿಸ್ಮಯ ಕಂಡು ಮೂಕ ವಿಸ್ಮಿತರಾದ ಜನ, ವಿಡಿಯೋ ನೋಡಿ

Edited By:

Updated on: Aug 20, 2023 | 11:04 AM

ಪ್ರಕೃತಿ ಅಂದ್ರೆನೆ ಹಾಗೇ. ಆಗಾಗ ತನ್ನ ವಿಸ್ಮಯಗಳಿಂದ ಜನರನ್ನು ಮೂಕ ವಿಸ್ಮಿತರನ್ನಾಗಿ ಮಾಡಿಬಿಡುತ್ತೆ. ಅದರಂತೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರಕೃತಿ ವಿಸ್ಮಯ ಕಂಡು ಜನರು ದಿಗ್ಭ್ರಾಂತರಾಗಿದ್ದಾರೆ.

ಚಿಕ್ಕಮಗಳೂರು, (ಆಗಸ್ಟ್ 2):  ಪ್ರಕೃತಿ ಅಂದ್ರೆನೆ ಹಾಗೇ. ಆಗಾಗ ತನ್ನ ವಿಸ್ಮಯಗಳಿಂದ ಜನರನ್ನು ಮೂಕ ವಿಸ್ಮಿತರನ್ನಾಗಿ ಮಾಡಿಬಿಡುತ್ತೆ. ಅದರಂತೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರಕೃತಿ ವಿಸ್ಮಯ ಕಂಡು ಜನರು ದಿಗ್ಭ್ರಾಂತರಾಗಿದ್ದಾರೆ. ದೇವದಾನ ಗ್ರಾಮದ ತೋಟವೊಂದರಲ್ಲಿ ನಾಲ್ಕು ಎಡೆಯ ಹಾವಿನಂತೆ ಕಾಣುವ ಪತಂಗ ನೋಡಿ ದಿಗ್ಭ್ರಾಂತರಾಗಿದ್ದಾರೆ. ಒಂದು ಅಡಿ ಅಗಲವಿರುವ ಪತಂಗ ಹಾವಿನಂತೆಯೇ ಕಾಣುತ್ತಿದೆ. ದೂರದಿಂದ ನೋಡಿದ್ರೆ ನಾಲ್ಕು ಎಡೆಯ ಹೊಂದಿದಂತಿದೆ. ಹೀಗೆ ಹಾವನ್ನೇ ಹೋಲುವ ಪತಂಗ ಕಂಡು ಜನರು ಒಂದು ಕ್ಷಣ ಹೌಹಾರಿದ್ದಾರೆ. ಈ ಪ್ರಕೃತಿ ವಿಸ್ಮಯವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದನ್ನು ನೀವು ವಿಡಿಯೋನಲ್ಲೇ ನೋಡಿ.

Published on: Aug 20, 2023 11:03 AM
Follow Us
Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More