ಪಾಕಿಸ್ತಾನದ ಮೇಲೆ ಪ್ರೀತಿಯಿರುವ ಜನಕ್ಕೆ ವೀಸಾ ಮತ್ತು ಪಾಸ್ಪೋರ್ಟ್ ಕೊಟ್ಟು ಆ ನರಕಕ್ಕೆ ಕಳಿಸಬೇಕು: ಸಿಟಿ ರವಿ
ಈ ದೇಶದಲಲ್ಲಿದ್ದುಕೊಂಡು ಪಾಕಿಸ್ತಾನದ ಮೇಲೆ ಪ್ರೀತಿ ಅಭಿಮಾನ ಇಟ್ಟುಕೊಂಡಿರುವ ಜನರಿಗೆ ವೀಸಾ ಮತ್ತು ಪಾಸ್ ಪೋರ್ಟ್ ಕೊಟ್ಟು ಆ ದೇಶಕ್ಕೆ ಕಳಿಸಬೇಕು, ಅವರು ಆ ನರಕದಲ್ಲಿ ಬಿದ್ದು ಸಾಯಲಷ್ಟೇ ಲಾಯಕ್ಕು ಎಂದು ಅವರು ಖಾರವಾಗಿ ಹೇಳಿದರು.
ಬೆಂಗಳೂರು: ವೀರ್ ಸಾವರ್ಕರ್ (Veer Savarkar) ಅವರ ರಾಷ್ಟ್ರಪ್ರೇಮದ ಬಗ್ಗೆ ಪ್ರಶ್ನೆ ಮಾಡೋದಿಕ್ಕೆ ಈ ನನ್ಮಕ್ಕಳು ಯಾರು ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಬುಧವಾರ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಹರಿಹಾಯ್ದರು. ಈ ದೇಶದಲಲ್ಲಿದ್ದುಕೊಂಡು ಪಾಕಿಸ್ತಾನದ ಮೇಲೆ ಪ್ರೀತಿ ಅಭಿಮಾನ ಇಟ್ಟುಕೊಂಡಿರುವ ಜನರಿಗೆ ವೀಸಾ ಮತ್ತು ಪಾಸ್ ಪೋರ್ಟ್ (passport) ಕೊಟ್ಟು ಆ ದೇಶಕ್ಕೆ ಕಳಿಸಬೇಕು, ಅವರು ಆ ನರಕದಲ್ಲಿ ಬಿದ್ದು ಸಾಯಲಷ್ಟೇ ಲಾಯಕ್ಕು ಎಂದು ಅವರು ಖಾರವಾಗಿ ಹೇಳಿದರು.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

