Phone Water Damage: ಫೋನ್ ನೀರಿಗೆ ಬಿದ್ದರೆ ಅಕ್ಕಿಯ ಚೀಲದಲ್ಲಿ ಇಡುವುದು ಸರಿಯಲ್ಲ!
ಯುವಜನತೆಯಂತೂ ಫೋನ್ ಇಲ್ಲದೆ ಒಂದು ಕ್ಷಣವೂ ಇರುವುದಿಲ್ಲ ಎನ್ನುವಷ್ಟು ಮಟ್ಟಿಗೆ ಅವಲಂಬಿತರಾಗಿರುತ್ತಾರೆ. ಆದರೆ ಅಂತಹ ಫೋನ್ ಅರೆಕ್ಷಣ ಕಾರ್ಯನಿರ್ವಹಿಸುವುದಿಲ್ಲ ಎಂದಾದರೆ ಗಲಿಬಿಲಿಗೊಳ್ಳುತ್ತಾರೆ. ಜತೆಗೆ ಫೋನ್ನಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಉಂಟಾದರೆ, ತಕ್ಷಣವೇ ಅದಕ್ಕೆ ಗೂಗಲ್ನಲ್ಲಿ, ಯೂಟ್ಯೂಬ್ನಲ್ಲಿ ಪರಿಹಾರ ಹುಡುಕಿ ತಾವೇ ಪರಿಶೀಲಿಸಲು ಮುಂದಾಗುತ್ತಾರೆ.
ಸ್ಮಾರ್ಟ್ಫೋನ್ ಎನ್ನುವುದು ಇಂದು ಎಲ್ಲರಿಗೂ ಅಗತ್ಯವಾಗಿ ಬೇಕು. ಅದರಲ್ಲೂ ಯುವಜನತೆಯಂತೂ ಫೋನ್ ಇಲ್ಲದೆ ಒಂದು ಕ್ಷಣವೂ ಇರುವುದಿಲ್ಲ ಎನ್ನುವಷ್ಟು ಮಟ್ಟಿಗೆ ಅವಲಂಬಿತರಾಗಿರುತ್ತಾರೆ. ಆದರೆ ಅಂತಹ ಫೋನ್ ಅರೆಕ್ಷಣ ಕಾರ್ಯನಿರ್ವಹಿಸುವುದಿಲ್ಲ ಎಂದಾದರೆ ಗಲಿಬಿಲಿಗೊಳ್ಳುತ್ತಾರೆ. ಜತೆಗೆ ಫೋನ್ನಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಉಂಟಾದರೆ, ತಕ್ಷಣವೇ ಅದಕ್ಕೆ ಗೂಗಲ್ನಲ್ಲಿ, ಯೂಟ್ಯೂಬ್ನಲ್ಲಿ ಪರಿಹಾರ ಹುಡುಕಿ ತಾವೇ ಪರಿಶೀಲಿಸಲು ಮುಂದಾಗುತ್ತಾರೆ.