Modhera Sun Temple: ಬಣ್ಣ ಬಣ್ಣನ ಲೈಟಿಂಗ್ಸ್ನಿಂದ ಕಂಗೊಳಿಸುತ್ತಿರುವ ಮೊದೆರಾ ಸೂರ್ಯ ದೇವಾಲಯ
ಗುಜರಾತಿನ ಮೆಹಸಾನಾದಲ್ಲಿರುವ ಅದ್ಬುತವಾದ ಮೊದೆರಾ ಸೂರ್ಯ ದೇವಾಲಯವು ಬಣ್ಣ ಬಣ್ಣದ ಲೈಟ್ನಿಂದ ಕಂಗೊಳಿಸುತ್ತಿದೆ.
ಗುಜರಾತಿನ ಮೆಹಸಾನಾದಲ್ಲಿರುವ ಅದ್ಬುತವಾದ ಮೊದೆರಾ ಸೂರ್ಯ ದೇವಾಲಯವು ಬಣ್ಣ ಬಣ್ಣದ ಲೈಟ್ನಿಂದ ಕಂಗೊಳಿಸುತ್ತಿದೆ. ಮೊದೆರಾ ಸೂರ್ಯ ದೇವಾಲಯಕ್ಕೆ ಅಕ್ಟೋಬರ್ 9 ರಂದು ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
Published on: Oct 08, 2022 03:06 PM
Latest Videos