Poco C51: ಏರ್ಟೆಲ್ ಸಹಯೋಗದಲ್ಲಿ ಬಂತು ಆಕರ್ಷಕ ಪೋಕೊ ಫೋನ್
ಜೆಟ್ ಮಾರುಕಟ್ಟೆಯಲ್ಲಿ ಯುವಜನತೆಯಿಂದ ಪ್ರಶಂಸೆಗೆ ಒಳಗಾಗಿರುವ ಪೋಕೋ ಹೊಸ ಫೋನ್ ಜೊತೆಗೆ ಆಕರ್ಷಕ ಆಫರ್ ಮೂಲಕ ಬಂದಿದೆ. ಭಾರತದ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಜೊತೆ ಪೋಕೋ ಪಾಲುದಾರಿಕೆ ಮಾಡಿಕೊಂಡು ಕೈಗೆಟುವ ದರಕ್ಕೆ ಹೊಸ ಪೋಕೋ C51 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ
ದೇಶದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಯುವಜನತೆಯಿಂದ ಪ್ರಶಂಸೆಗೆ ಒಳಗಾಗಿರುವ ಪೋಕೋ ಹೊಸ ಫೋನ್ ಜೊತೆಗೆ ಆಕರ್ಷಕ ಆಫರ್ ಮೂಲಕ ಬಂದಿದೆ. ಭಾರತದ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಜೊತೆ ಪೋಕೋ ಪಾಲುದಾರಿಕೆ ಮಾಡಿಕೊಂಡು ಕೈಗೆಟುವ ದರಕ್ಕೆ ಹೊಸ ಪೋಕೋ C51 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದು 4ಜಿ ಬೆಂಬಲ ಪಡೆದುಕೊಂಡಿರುವ ಫೋನಾಗಿದೆ. ಇದನ್ನು ಖರೀದಿಸಿದರೆ ಏರ್ಟೆಲ್ ಬಳಕೆದಾರರು 50 GB ಉಚಿತ ಡೇಟಾ ಆಫರ್ ಪಡೆಯುತ್ತಾರೆ. ಕಡಿಮೆ ದರಕ್ಕೆ ಬೆಸ್ಟ್ ಆಫರ್ ಸಹಿತ ಬಿಡುಗಡೆಯಾಗಿರುವ ನೂತನ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.