Santro Ravi: ತನಿಖೆ ಚುರುಕುಗೊಳಿಸಿರುವ ಪೊಲೀಸರು, ರವಿ ಮದುವೆ ಮಾಡಿಸಿದ ಪುರೋಹಿತರ ವಿಚಾರಣೆ
ರವಿಯ ಮದುವೆ ಮಾಡಿಸಿದರಲ್ಲ ಪುರೋಹಿತರು, ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ಸ್ಯಾಂಟ್ರೋ ರವಿಗೆ (Santro Ravi) ಇನ್ನು ಉಳಿಗಾಲವಿಲ್ಲ ಅನ್ನೋದು ದಿನಂದಿಂದ ದಿನಕ್ಕೆ ಸ್ಪಷ್ಟವಗುತ್ತಿದೆ. ನಿಸ್ಸಂದೇಹವಾಗಿ ಅವನ ಪಾಪದ ಕೊಡ ತುಂಬಿದೆ. ಅವನು ತಪ್ಪಿಸಿಕೊಂಡಿದ್ದಾನೋ ಅಥವಾ ಅವನ ಡೈರಿಯಲ್ಲಿ ಉಲ್ಲೇಖವಾಗಿರುವ ರಾಜಕಾರಣಿಗಳು ಮತ್ತು ಉನ್ನತ ದರ್ಜೆಯ ಅಧಿಕಾರಿಗಳು (senior officials) ಬಚ್ಚಿಟ್ಟಿದ್ದಾರೋ ಅನ್ನೋದಿನ್ನೂ ಸ್ಪಷ್ಟವಾಗುತ್ತಿಲ್ಲ. ಪೊಲೀಸರು ಅವನನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದು ಅವರ ಮೇಲೆ ನಮ್ಮ ‘ಬಿಳಿಯಾನೆಗಳು’ (politicians) ಮತ್ತು ಅಧಿಕಾರಿಗಳು ಒತ್ತಡ ಹೇರದಿದ್ದರೆ ಸಾಕು. ರವಿಯ ಮದುವೆ ಮಾಡಿಸಿದರಲ್ಲ ಪುರೋಹಿತರು, ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರವಿಯನ್ನು ಮದುವೆಯಾಗಿ ಮೋಸ ಹೋಗಿರುವ ಪೊಲೀಸರೆದುರು ಅವನ ಜಾತಕ ಬಿಚ್ಚಿಟ್ಟ ಮಹಿಳೆಯ ವಿಚಾರಣೆಯೂ ನಡೆಯುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ

