ಅಪ್ಪು ಸಿನಿಮಾಗಳಲ್ಲಿ ಹೈ ಬಜೆಟ್ ಸಿನಿಮಾ ಯುವರತ್ನ

  • TV9 Web Team
  • Published On - 17:17 PM, 20 Mar 2021

ಅಪ್ಪು ಸಿನಿಮಾಗಳಲ್ಲಿ ಹೈ ಬಜೆಟ್ ಸಿನಿಮಾ ಯುವರತ್ನ Power star puneeth rajkumar high budget movie yuvarathna

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದೆ. ಈ ಸಿನಿಮಾ ಮತ್ತು ತಮ್ಮ ಸಿನಿಮಾ ಜರ್ನಿ ಬಗ್ಗೆ ಅಪ್ಪು ಸಂದರ್ಶನದಲ್ಲಿ ಏನೆಲ್ಲಾ ಕುತೂಹಲಕಾರಿ ಅಂಶಗಳನ್ನ ಹೇಳಿದ್ದಾರೆ ಅನ್ನೋದನ್ನ ನೋಡಿ..