ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
Prajwal Devaraj: ‘ಕರಾವಳಿ’ ಚಿತ್ರತಂಡ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ದೇವರಾಜ್, ‘ನಾನು ಜಿಮ್ಗೆ ಹೋಗಲಿಲ್ಲ, ಸಿಕ್ಸ್ ಪ್ಯಾಕ್ ಮಾಡಲಿಲ್ಲ’ ಎಂಬುದೆಲ್ಲ ಸುಳ್ಳು. ಅವರು ಜಿಮ್ ಟ್ರೈನರ್ ಅನ್ನು ನೇಮಿಸಿದ್ದಾಗಿ ಹೇಳಿದ್ದೆಲ್ಲವೂ ಸುಳ್ಳು, ನನ್ನ ಜಿಮ್ ಟ್ರೈನರ್ ನಂಬರ್ ಬೇಕಾದರೆ ಕೊಡುವೆ, ಯಾರು ಹಣ ಕೊಟ್ಟರು ಎಂದು ಕೇಳಿಕೊಳ್ಳಿ, ಸುಮ್ಮನೆ ಇಲ್ಲದ ಆರೋಪಗಳನ್ನು ನನ್ನ ಮೇಲೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಪ್ರಜ್ವಲ್ ದೇವರಾಜ್, ವಿಡಿಯೋ ನೋಡಿ...
‘ಕರಾವಳಿ’ ಸಿನಿಮಾದ ವಿವಾದ ಇನ್ನೂ ತಣ್ಣಗಾಗಿಲ್ಲ. ಪ್ರಜ್ವಲ್ ದೇವರಾಜ್ ಅವರು ಇದೀಗ ‘ರಾಮರಸ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು ಸಿನಿಮಾದ ಡಬ್ಬಿಂಗ್ ಕಾರ್ಯ ಚಾಲ್ತಿಯಲ್ಲಿದೆ. ‘ರಾಮರಸ’ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರದ ಪ್ರಜ್ವಲ್ ದೇವರಾಜ್, ಇದೊಂದು ಬಹಳ ವಿಭಿನ್ನವಾದ ಸಿನಿಮಾ, ಸಿನಿಮಾ ನೋಡುವವರಿಗೆ ಭಕ್ತಿಯ ಭಾವ ಮೂಡುತ್ತದೆ ಎಂದಿದ್ದಾರೆ. ಇದೇ ವೇಳೆ, ‘ಕರಾವಳಿ’ ಚಿತ್ರತಂಡ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ದೇವರಾಜ್, ‘ನಾನು ಜಿಮ್ಗೆ ಹೋಗಲಿಲ್ಲ, ಸಿಕ್ಸ್ ಪ್ಯಾಕ್ ಮಾಡಲಿಲ್ಲ’ ಎಂಬುದೆಲ್ಲ ಸುಳ್ಳು. ಅವರು ಜಿಮ್ ಟ್ರೈನರ್ ಅನ್ನು ನೇಮಿಸಿದ್ದಾಗಿ ಹೇಳಿದ್ದೆಲ್ಲವೂ ಸುಳ್ಳು, ನನ್ನ ಜಿಮ್ ಟ್ರೈನರ್ ನಂಬರ್ ಬೇಕಾದರೆ ಕೊಡುವೆ, ಯಾರು ಹಣ ಕೊಟ್ಟರು ಎಂದು ಕೇಳಿಕೊಳ್ಳಿ, ಸುಮ್ಮನೆ ಇಲ್ಲದ ಆರೋಪಗಳನ್ನು ನನ್ನ ಮೇಲೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಪ್ರಜ್ವಲ್ ದೇವರಾಜ್, ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

