Sa Hi Pra Shaale Kasaragodu: ‘ಸಹಿಪ್ರಾ ಶಾಲೆ ಕಾಸರಗೋಡು’ ರೀ ರಿಲೀಸ್ ಬಗ್ಗೆ ಸಿಕ್ತು ಪ್ರತಿಕ್ರಿಯೆ
ಆ ಸಿನಿಮಾ ಈಗ ರಿಲೀಸ್ ಆದರೆ ಹಿಟ್ ಆಗಲಿದೆ’ ಎಂದು ಯಶ್ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ.
‘ಸಹಿಪ್ರಾ ಶಾಲೆ ಕಾಸರಗೋಡು’ ಸಿನಿಮಾ (SaHiPra Shaale Kasaragodu) ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ರಿಷಬ್ ಶೆಟ್ಟಿ. ‘ಈ ಸಿನಿಮಾ ಈಗ ರಿಲೀಸ್ ಆದರೆ ಹಿಟ್ ಆಗಲಿದೆ’ ಎಂದು ಯಶ್ (Yash) ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ. ‘ಹೊಸ ಸಿನಿಮಾಗಳು ತುಂಬಾ ಬರುತ್ತಿರುವುದರಿಂದ ನಾವು ಅವುಗಳಿಗೆ ಡಿಸ್ಟರ್ಬ್ ಮಾಡಬಾರದು. ಹೆಚ್ಚು ಸಿನಿಮಾ ರಿಲೀಸ್ ಇಲ್ಲದ ಸಮಯ ನೋಡಿಕೊಂಡು ರಿಲೀಸ್ ಮಾಡುವ ಬಗ್ಗೆ ಆಲೋಚಿಸುತ್ತೇವೆ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 28, 2022 09:12 AM