ಯಶಸ್ವಿನಿ ಗೌಡ ವಿರುದ್ಧ ದೂರು ನೀಡಿದ ಪ್ರಥಮ್: ಹೇಳಿದ್ದೇನು?

Updated on: Sep 06, 2025 | 10:39 PM

Olle Hudga Pratham: ನಟ ಪ್ರಥಮ್ ಇಂದು (ಸೆಪ್ಟೆಂಬರ್ 06) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ಹಾಗೂ ಇತರರ ವಿರುದ್ಧ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಪೋನ್ ಕರೆ ಸೇರಿದಂತೆ ವಿಡಿಯೋಗಳನ್ನ ಮಾಡಿ ತಮಗೆ ಕೆಲವರು ಬೆದರಿಕೆ ಹಾಕಿರುವ ಬಗ್ಗೆ ಅವರು ಆರೋಪಿಸಿದ್ದು, ತಮ್ಮ ವಿರುದ್ದ ಇಲ್ಲ ಸಲ್ಲದ ಹೇಳಿಕೆ ನೀಡಿ ಮಾನಹಾನಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ನಟ ಪ್ರಥಮ್ ಇಂದು (ಸೆಪ್ಟೆಂಬರ್ 06) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ಹಾಗೂ ಇತರರ ವಿರುದ್ಧ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಪೋನ್ ಕರೆ ಸೇರಿದಂತೆ ವಿಡಿಯೋಗಳನ್ನ ಮಾಡಿ ತಮಗೆ ಕೆಲವರು ಬೆದರಿಕೆ ಹಾಕಿರುವ ಬಗ್ಗೆ ಅವರು ಆರೋಪಿಸಿದ್ದು, ತಮ್ಮ ವಿರುದ್ದ ಇಲ್ಲ ಸಲ್ಲದ ಹೇಳಿಕೆ ನೀಡಿ ಮಾನಹಾನಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಹಿಂದೆ ದೊಡ್ಡಬಳ್ಳಾಪುರ ಹೊರವಲಯದ ರಾಮಯ್ಯನಪಾಳ್ಯ ದೇವಸ್ಥಾನದಲ್ಲಿ ಗಲಾಟೆ ಸಂಬಂದ ದೂರು ಪ್ರಥಮ್ ದೂರು ನೀಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ