AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮ್, ಇಂಗ್ಲೀಷ್ ಮಾತು ಕೇಳಿ ನಕ್ಕ ಧ್ರುವ ಸರ್ಜಾ: ವಿಡಿಯೋ ನೋಡಿ

ಪ್ರೇಮ್, ಇಂಗ್ಲೀಷ್ ಮಾತು ಕೇಳಿ ನಕ್ಕ ಧ್ರುವ ಸರ್ಜಾ: ವಿಡಿಯೋ ನೋಡಿ

ಮಂಜುನಾಥ ಸಿ.
|

Updated on: Apr 23, 2026 | 1:06 PM

Share

KD Movie trailer: ‘ಕೆಡಿ’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಧ್ರುವ ಸರ್ಜಾ, ಪ್ರೇಮ್, ಕೆವಿಎನ್ ಮಾಲೀಕ, ರಕ್ಷಿತಾ, ರೀಷ್ಮಾ, ಅರ್ಜುನ್ ಸರ್ಜಾ ಇನ್ನೂ ಹಲವರು ನಿನ್ನೆಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಹಲವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪ್ರೇಮ್ ಅವರು ಸಹ ಮಾತನಾಡಿ, ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಕೊಂಡಾಡಿದ್ದಾರೆ. ಈ ವೇಳೆ ಪ್ರೇಮ್ ಅವರು ಹೇಳಿದ ಕೆಲವು ಇಂಗ್ಲೀಷ್ ಆತುಗಳು ಕೇಳಿ ನಟ ಧ್ರುವ ಸರ್ಜಾ ನಕ್ಕಿದ್ದಾರೆ. ವಿಡಿಯೋ ನೋಡಿ....

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಧ್ರುವ ಸರ್ಜಾ, ಪ್ರೇಮ್, ಕೆವಿಎನ್ ಮಾಲೀಕ, ರಕ್ಷಿತಾ, ರೀಷ್ಮಾ, ಅರ್ಜುನ್ ಸರ್ಜಾ ಇನ್ನೂ ಹಲವರು ನಿನ್ನೆಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಹಲವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪ್ರೇಮ್ ಅವರು ಸಹ ಮಾತನಾಡಿ, ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಕೊಂಡಾಡಿದ್ದಾರೆ. ಈ ವೇಳೆ ಪ್ರೇಮ್ ಅವರು ಹೇಳಿದ ಕೆಲವು ಇಂಗ್ಲೀಷ್ ಆತುಗಳು ಕೇಳಿ ನಟ ಧ್ರುವ ಸರ್ಜಾ ನಕ್ಕಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us